

ಮೇಷ: ಸ್ವಂತ ವ್ಯವಹಾರಗಳಲ್ಲಿ ಅನುಕೂಲ. ಅಪಮಾನ. ನಿಂದನೆ. ಮಾನಸಿಕ ವೇದನೆ. ಕಾನೂನುಬಾಹಿರ ಧನ ಸಂಪಾದನೆ. ಶುಭಸಂಖ್ಯೆ: 5
ವೃಷಭ: ದೂರ ಪ್ರಯಾಣ ಮಾಡುವಿರಿ. ಅನಾರೋಗ್ಯ ಸಮಸ್ಯೆ. ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲಕ್ಕೆ ಚಿಂತನೆ. ಪರಿಹಾರ. ಶುಭಸಂಖ್ಯೆ: 9
ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಮಕ್ಕಳು ಶತ್ರುಗಳಾಗುವರು. ಸಂತಾನ ದೋಷ. ಶುಭಸಂಖ್ಯೆ:1
ಕಟಕ: ಧನನಷ್ಟವಾಗಬಹುದು. ಕುಟುಂಬದ ಹಿತಶತ್ರುಗಳಿಂದ ಸಮಸ್ಯೆ. ಗೌರವಕ್ಕೆ ಧಕ್ಕೆ. ಆಸೆ -ಆಕಾಂಕ್ಷೆಗಳಿಗೆ ವಿರೋಧ. ಶುಭಸಂಖ್ಯೆ: 9
ಸಿಂಹ: ವಿಕೃತ ಆಸೆ ಅಭಿಲಾಷೆಗಳು. ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ. ಉತ್ತಮ ಉದ್ಯೋಗಾವಕಾಶ. ಶುಭಸಂಖ್ಯೆ: 2
ಕನ್ಯಾ: ಮೋಸ ಮತ್ತು ನಷ್ಟಗಳು ಸಂಭವಿಸಿಯಾವು. ದೂರ ಪ್ರದೇಶದಲ್ಲಿ ಉದ್ಯೋಗ. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ: 7
ತುಲಾ: ಸುಲಲಿತವಾಗಿ ಧನ ಸಂಪಾದನೆಯಾಗಲಿದೆ. ಅನಿರೀಕ್ಷಿತ ಅದೃಷ್ಟ. ಪೂರ್ವಿಕರ ಗುಪ್ತ ನಿಧಿ ಲಭಿಸುವುದು. ಶುಭಸಂಖ್ಯೆ:1
ವೃಶ್ಚಿಕ: ದಾಂಪತ್ಯದಲ್ಲಿ ಬೇಸರ. ಅಪವಾದ ಸಂಶಯಗಳು. ಅವಕಾಶಗಳು ಕೈತಪ್ಪುವವು. ನಿಂದನೆ ಅಪಪ್ರಚಾರಗಳು. ಸಾಲಬಾಧೆ. ಶುಭಸಂಖ್ಯೆ: 3
ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳ ಪ್ರೀತಿ-ಪ್ರೇಮದ ವಿಷಯಗಳ ಚಿಂತೆ. ಅಧಿಕ ನಷ್ಟ ಮತ್ತು ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 6
ಮಕರ: ದಾಂಪತ್ಯದಲ್ಲಿ ಸಮಸ್ಯೆ. ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ. ಉದ್ಯೋಗ ಲಾಭ. ಶುಭಸಂಖ್ಯೆ:3
ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೇ ವಸ್ತು ಖರೀದಿಗಾಗಿ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಅತಿಯಾದ ವಿಷಯಾಸಕ್ತಿ. ಶುಭಸಂಖ್ಯೆ: 4
ಮೀನ: ಸಾಲ ಮಾಡುವ ಪರಿಸ್ಥಿತಿ. ಕೋರ್ಟ್ ಕೇಸುಗಳಲ್ಲಿ ಜಯ. ಅಧಿಕ ಖರ್ಚು. ಆರ್ಥಿಕ ಅನುಕೂಲ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 3