ಭವಿಷ್ಯ: ಈ ರಾಶಿಯವರಿಗಿಂದು ಸ್ವಯಂಕೃತ ಅಪರಾಧದಿಂದ ಅಪಕೀರ್ತಿ

Nithya Bhavishya
Published on

ಮೇಷ: ಮಕ್ಕಳ ಭವಿಷ್ಯದ ಚಿಂತೆ. ನೆರೆಹೊರೆಯವರೊಂದಿಗೆ ಆತ್ಮೀಯತೆ. ಅನಾರೋಗ್ಯ. ಸೇವಕರಿಂದ ಅನುಕೂಲ. ಸಾಲಬಾಧೆ. ಶುಭಸಂಖ್ಯೆ: 8

ವೃಷಭ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ. ಆರ್ಥಿಕ ಚೇತರಿಕೆ. ಸ್ಥಿರಾಸ್ತಿ ವಾಹನದಿಂದ ಧನಾಗಮನ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:1

ಮಿಥುನ: ಸರ್ಕಾರಿ ಕೆಲಸ ಕಾರ್ಯಗಳಿಗೆ ತಿರುಗಾಟ. ಧಾರ್ವಿುಕ ಆಚರಣೆ. ಹತ್ತಿರದ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಧಿಕ ಕೋಪ. ಶುಭಸಂಖ್ಯೆ: 4

ಕಟಕ: ದೂರ ಪ್ರಯಾಣ. ಪಾಪಕರ್ಮಗಳ ಕಾದಾಟ. ಭವಿಷ್ಯದ ಚಿಂತೆ. ಮೋಸಗಾರರ ನೆನಪು. ರಾಜಕೀಯದವರಿಂದ ಅನುಕೂಲ. ಶುಭಸಂಖ್ಯೆ: 4

ಸಿಂಹ: ಸ್ವಾಭಿಮಾನದ ನಡವಳಿಕೆ. ಆರೋಗ್ಯದ ಕಡೆ ಹೆಚ್ಚು ಗಮನ. ಷೇರು ಮಾರುಕಟ್ಟೆಯಲ್ಲಿ ಅನುಕೂಲ. ರತ್ನಾಭರಣಗಳ ಖರೀದಿ. ಶುಭಸಂಖ್ಯೆ: 3

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ತೊಂದರೆ. ಸ್ವಯಂಕೃತ ಅಪರಾಧದಿಂದ ಅಪಕೀರ್ತಿ. ದೂರ ಪ್ರದೇಶಕ್ಕೆ ತೆರಳುವ ಆಲೋಚನೆ. ಶುಭಸಂಖ್ಯೆ: 2

ತುಲಾ: ಪೂರ್ವಿಕರಿಂದ ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಅನುಕೂಲ. ಹೊಗಳಿಕೆ ಮತ್ತು ಪ್ರಶಂಸೆಗಳು. ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ:1

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ. ಮೇಲಧಿಕಾರಿಗಳಿಂದ ಅನಿರೀಕ್ಷಿತ ಸಹಕಾರ. ಶುಭ ಸೂಚನೆ. ಅನಾರೋಗ್ಯದಿಂದ ಗುಣಮುಖ. ಶುಭಸಂಖ್ಯೆ: 3

ಧನುಸ್ಸು: ಆಧ್ಯಾತ್ಮಿಕ ಚಿಂತನೆ. ಪುಣ್ಯಕ್ಷೇತ್ರ ದರ್ಶನ. ಉದ್ಯೋಗನಿಮಿತ್ತ ಪ್ರಯಾಣ. ಒಳ ಒಪ್ಪಂದ. ಪೂರ್ವದ ಕಾರ್ಯಜಯ. ಪಿತ್ತ ದೋಷ. ಶುಭಸಂಖ್ಯೆ: 8

ಮಕರ: ಅನಿರೀಕ್ಷಿತ ಸೋಲು. ಗ್ಯಾಸ್ಟ್ರಿಕ್, ಮೈಕೈ ನೋವು, ಸುಸ್ತು. ಕೋರ್ಟ್ ಕೇಸ್​ಗಳಿಗೆ ಅಲೆದಾಟ. ಕಾರ್ಯ ವಿಘ್ನ. ಸ್ವಯಂ ನಿಂದನೆ. ಶುಭಸಂಖ್ಯೆ: 2

ಕುಂಭ: ಮಕ್ಕಳ ಜೀವನದಲ್ಲಿ ಅಡೆತಡೆ ಬಂದೀತು. ಭಾವನೆಗಳಿಗೆ ಪೆಟ್ಟು. ಮೋಜು ಮಸ್ತಿಯಿಂದ ಸಮಸ್ಯೆ. ಬರವಣಿಗೆಯಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4

ಮೀನ: ಗೌರವಕ್ಕೆ ಧಕ್ಕೆ ಆಗುವ ಸಂದರ್ಭ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾಭ್ಯಾಸದಲ್ಲಿ ತೊಂದರೆ. ದಾನದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net