

ಮೇಷ: ಯಶಸ್ಸು ಸಿಗುವಾಗ ಎಡವುವ ಸಾಧ್ಯತೆಗಳಿವೆ, ಎಚ್ಚರವಾಗಿರಿ. ಆತ್ಮಾಭಿಮಾನವನ್ನು ಬೆಳೆಸಿಕೊಳ್ಳಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 5
ವೃಷಭ: ಉದ್ಯೋಗದಲ್ಲಿ ತೃಪ್ತಿ. ದುಂದುವೆಚ್ಚ ಮಾಡಬೇಡಿ. ಭವಿಷ್ಯದ ಚಿಂತೆ ಇರಲಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಶಂಸೆ. ಶುಭಸಂಖ್ಯೆ: 1
ಮಿಥುನ: ಹಿರಿಯರ ಸಲಹೆಯ ಮೇಲೆ ವಿಶೇಷ ಯಶಸ್ಸು ನಿಮ್ಮದಾಗಲಿದೆ. ಪತ್ನಿಯೊಂದಿಗೆ ವಿರಸ. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 7
ಕಟಕ: ನಿಮ್ಮ ಶಿಫಾರಸಿನಿಂದ ದುರ್ಬಲರಿಗೆ ಸಹಾಯ. ಉಪಯುಕ್ತವಾದ ಕೆಲಸ ಮಾಡಿ. ಆರೋಗ್ಯ ಕೈಕೊಡಬಹುದು, ಎಚ್ಚರವಹಿಸಿ. ಶುಭಸಂಖ್ಯೆ: 4
ಸಿಂಹ: ಬಂಧುಗಳಲ್ಲಿ ಅಸಮಾಧಾನ. ಸಾರ್ವಜನಿಕವಾಗಿ ಸೌಜನ್ಯದಿಂದ ವರ್ತಿಸಿ. ಕುಟುಂಬದಲ್ಲಿ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 5
ಕನ್ಯಾ: ನಿಮ್ಮ ಹಿರಿತನದ ಬಗ್ಗೆ ಗರ್ವ ಪಡುವಿರಿ. ವಿದ್ಯಾರ್ಥಿಗಳಿಗೆ ಶುಭದಿನ. ವಿವಾಹ ಅಪೇಕ್ಷಿತರಿಗೆ ಶೀಘ್ರದಲ್ಲಿ ವಿವಾಹ. ಶುಭಸಂಖ್ಯೆ: 3
ತುಲಾ: ಕುಟುಂಬದಲ್ಲಿ ಮದುವೆಯ ಸಂಭ್ರಮ ಶುರು. ಆತ್ಮೀಯ ಸ್ನೇಹಿತನ ಭೇಟಿ. ಮನೆಯಲ್ಲಿ ಧಾರ್ವಿುಕ ಆಚರಣೆಯ ಸಡಗರ. ಶುಭಸಂಖ್ಯೆ: 4
ವೃಶ್ಚಿಕ: ಪ್ರಯತ್ನಕ್ಕೆ ಹಲವು ಅವಕಾಶಗಳು ತೆರೆದಿವೆ. ದೃಢ ನಿರ್ಧಾರ ತೆಗೆದುಕೊಳ್ಳಿ. ಅನಿರೀಕ್ಷಿತ ಧನಾಗಮನ. ಪತ್ನಿಯ ಸಲಹೆ ಸ್ವೀಕರಿಸಿ. ಶುಭಸಂಖ್ಯೆ: 5
ಧನುಸ್ಸು: ನಿಮ್ಮ ಮಾತಿನಿಂದ ವಿಶೇಷ ಕಾರ್ಯಸಿದ್ಧಿ. ಬಂಧುಗಳ ಪ್ರಶಂಸೆ. ವಿಶೇಷ ಅಧಿಕಾರ-ಪ್ರಾಪ್ತಿ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 9
ಮಕರ: ಆರ್ಥಿಕವಾಗಿ ಹಾನಿ ಅನುಭವಿಸಬೇಕಾದೀತು. ಭೂ ವ್ಯವಹಾರದಲ್ಲಿ ಮೋಸವಾದೀತು . ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 7
ಕುಂಭ: ನಿರೀಕ್ಷಿತ ಲಾಭ ಕೈಸೇರಲಿದೆ. ಗುರು ಹಿರಿಯರ ಮಾರ್ಗದರ್ಶನ. ತಂದೆತಾಯಿಗಳ ಮಾತನ್ನು ಕಡೆಗಣಿಸದೇ ಪಾಲಿಸಿ. ಶುಭಸಂಖ್ಯೆ: 8
ಮೀನ: ವ್ಯಾಪಾರಸ್ಥರಿಗೆ ಧನನಷ್ಟ. ಆರೋಗ್ಯದ ಕಡೆ ನಿಗಾ ಇರಲಿ. ಮನೆಯಲ್ಲಿ ಸಾಂಸ್ಕೃತಿಕ ಚಟುವಟಿಕೆ. ಸಂಗೀತಗಾರರಿಗೆ ಪೋ›ತ್ಸಾಹ. ಶುಭಸಂಖ್ಯೆ: 4