ಈ ರಾಶಿಯವರಿಗಿಂದು ಮಾತಿನಿಂದ ಕಾರ್ಯಜಯ, ಪ್ರಯಾಣದಲ್ಲಿ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೇವತಾದರ್ಶನ. ಹಿರಿಯರ ಭೇಟಿ. ಉದ್ಯೋಗದಲ್ಲಿ ಆಲಸ್ಯ. ತಾಯಿಯಿಂದ ಸಹಕಾರ. ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 5

ವೃಷಭ: ಆಕಸ್ಮಿಕ ಪ್ರಯಾಣ. ಉದ್ಯೋಗದಲ್ಲಿ ಹಿನ್ನಡೆ. ಪತ್ರ ವ್ಯವಹಾರಗಳಲ್ಲಿ ಎಳೆದಾಟ. ಅಪಮೃತ್ಯು ಭಯ. ತಂದೆಯಿಂದ ಸಹಕಾರ. ಶುಭಸಂಖ್ಯೆ: 6

ಮಿಥುನ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಅನಿರೀಕ್ಷಿತ ಧನಾಗಮನ. ಪಿತ್ರಾರ್ಜಿತ ಆಸ್ತಿಯಿಂದ ನಷ್ಟ. ಪ್ರಯಾಣದಲ್ಲಿ ಹಿನ್ನಡೆ. ಶುಭಸಂಖ್ಯೆ:1

ಕಟಕ: ಪಾಲುದಾರಿಕೆಯಲ್ಲಿ ನಿರೀಕ್ಷಿತ ಪ್ರಗತಿ. ದಾಂಪತ್ಯದಲ್ಲಿ ಕಲಹ. ಸ್ವಯಂಕೃತ ನಿಂದನೆ. ಮಕ್ಕಳ ಜೀವನದ ಚಿಂತೆ. ಅನಾರೋಗ್ಯ. ಶುಭಸಂಖ್ಯೆ: 7

ಸಿಂಹ: ಸಾಲಬಾಧೆ, ಶತ್ರು ಕಾಟಗಳು. ಮಾನಸಿಕ ತೊಳಲಾಟ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಬಾಡಿಗೆದಾರರೊಂದಿಗೆ ಮನಸ್ತಾಪ. ಶುಭಸಂಖ್ಯೆ: 8

ಕನ್ಯಾ: ಮಕ್ಕಳಿಂದ ಲಾಭದ ನಿರೀಕ್ಷೆ. ಉತ್ತಮ ಹೆಸರು ಮಾಡುವ ಹಂಬಲ. ಪ್ರೇಮದಲ್ಲಿ ಬೇಸರ. ಉದ್ಯೋಗದಲ್ಲಿ ಅವಕಾಶ ವಂಚನೆ. ಶುಭಸಂಖ್ಯೆ: 7

ತುಲಾ: ಮಾನಸಿಕವಾಗಿ ಸೋಮಾರಿತನ. ಗೃಹ ನಿರ್ವಣದ ಆಲೋಚನೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳಿಂದ ನಷ್ಟ. ಶುಭಸಂಖ್ಯೆ: 3

ವೃಶ್ಚಿಕ: ಅದೃಷ್ಟದ ದಿವಸ. ತಂದೆಯಿಂದ ಸಹಕಾರ. ಮಾತಿನಿಂದ ಕಾರ್ಯಜಯ. ಪ್ರಯಾಣದಲ್ಲಿ ಅನುಕೂಲ. ಬಂಧುಗಳಿಂದ ಸಹಕಾರ. ಶುಭಸಂಖ್ಯೆ:5

ಧನುಸ್ಸು: ಮಂದಗತಿಯ ಆರ್ಥಿಕ ಚಟುವಟಿಕೆ. ಕುಟುಂಬದಲ್ಲಿ ಕಲಹಗಳು. ಮಾತಿನಿಂದ ಸಮಸ್ಯೆ. ಷೇರು ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 9

ಮಕರ: ಸ್ವಯಂಕೃತ ಅಪರಾಧಗಳು. ಶುಭಕಾರ್ಯದ ಚಿಂತೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ. ಪಾಲುದಾರಿಕೆ ವ್ಯವಹಾರದ ಚಿಂತೆ. ಶುಭಸಂಖ್ಯೆ: 6

ಕುಂಭ: ಸಾಲಬಾಧೆ. ಶತ್ರುಗಳಿಂದ ತೊಂದರೆ. ಕಾರ್ವಿುಕರಿಂದ, ಕೆಲಸಗಾರರಿಂದ ಅಪನಿಂದನೆ. ವಸ್ತುಗಳ ಕಳವಾದೀತು, ಆರ್ಥಿಕ ನಷ್ಟ. ಶುಭಸಂಖ್ಯೆ: 8

ಮೀನ: ವೃತ್ತಿಪರರಿಗೆ ಅನುಕೂಲ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಸ್ನೇಹಿತರಿಂದ ಸಹಕಾರ. ರೋಗ ಬಾಧೆಯಿಂದ ಮುಕ್ತಿ ದೊರೆತು ನಿರಾಳ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net