ನಿತ್ಯ ಭವಿಷ್ಯ: ಈ ರಾಶಿಯವರು ಅತಿಯಾದ ಒಳ್ಳೆಯತನದಿಂದ ಸಂಕಷ್ಟ ಅನುಭವಿಸುವಿರಿ...

Nitya-Bhavishya-vvani-1-2-1
Published on

ಮೇಷ: ಋಣಬಾಧೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಅಹಿತಕರ ವಾತಾವರಣ. ಆರ್ಥಿಕ ಪರಿಸ್ಥಿತಿ ಏರುಪೇರು. ಅಲ್ಪ ಲಾಭ. ಶುಭಸಂಖ್ಯೆ: 9

ವೃಷಭ: ಕೆಲಸ ಕಾರ್ಯಗಳಲ್ಲಿ ಮಂದಗತಿ. ಮನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುವುದು. ಸಾಧಾರಣ ಫಲ ದೊರೆಯುವುದು. ಶುಭಸಂಖ್ಯೆ: 2

ಮಿಥುನ: ದೇವತಾ ಕಾರ್ಯ. ಇತರರ ಭಾವನೆಗಳಿಗೆ ಸ್ಪಂದಿಸುವಿರಿ. ನಿರೀತ ಆದಾಯ. ವಿನಾಕಾರಣ ನಿಷ್ಠುರ ಮಾಡಿಕೊಳ್ಳಬೇಡಿ. ಶುಭಸಂಖ್ಯೆ: 4

ಕಟಕ: ಹೊಸ ವ್ಯಕ್ತಿಗಳ ಪರಿಚಯ. ಹಿರಿಯರೊಂದಿಗೆ ಮಾತುಕತೆ. ಸ್ನೇಹಿತರಿಗೆ ಸಹಾಯ ಮಾಡುವಿರಿ. ಮನಸ್ಸಿನಲ್ಲಿ ಸದಾ ಸಂಕಟ. ಶುಭಸಂಖ್ಯೆ: 6

ಸಿಂಹ: ಗುತ್ತಿಗೆ ಕೆಲಸಗಾರರಿಗೆ ಹೆಚ್ಚು ಅನುಕೂಲ. ಅವಕಾಶಗಳನ್ನ ಸದುಪಯೋಗ ಮಾಡಿಕೊಳ್ಳುವಿರಿ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 1

ಕನ್ಯಾ: ದಾನ ಧರ್ಮ ಕಾರ್ಯಗಳಲ್ಲಿ ಭಾಗಿ. ಧನಾತ್ಮಕ ಚಿಂತನೆಯಿಂದ ಯಶಸ್ಸು. ಮಹಿಳೆಯರಿಗೆ ವಿಶೇಷ ದಿನ. ಸುಖ ಭೋಜನ. ಶುಭಸಂಖ್ಯೆ: 8

ತುಲಾ: ಉದ್ಯೋಗ ಪ್ರಾಪ್ತಿ. ಸಾಲಬಾಧೆ ನಿವಾರಣೆ. ಗ್ಯಾಸ್ಟಿ ಕ್​ ಸಮಸ್ಯೆ. ಕಾಲು ನೋವು. ದಾಂಪತ್ಯದಲ್ಲಿ ಕಿರಿಕಿರಿ. ನಿದ್ರಾಭಂಗ. ಶುಭಸಂಖ್ಯೆ: 5

ವೃಶ್ಚಿಕ: ಅತಿಯಾದ ಒಳ್ಳೆಯತನ, ಬೇಜವಾಬ್ದಾರಿತನದಿಂದ ಸಂಕಷ್ಟ ಅನುಭವಿಸುವಿರಿ. ಮನಕ್ಲೇಷ. ಕೋರ್ಟ್​ ಕೆಲಸಗಳಲ್ಲಿ ಚಿಂತೆ. ಶುಭಸಂಖ್ಯೆ: 2

ಧನುಸ್ಸು: ಭೋಗ ವಸ್ತು ಪ್ರಾಪ್ತಿ. ಅತಿ ನಿದ್ದೆ ಕಾಡೀತು. ಮಿತ್ರರಿಂದ ಸಹಾಯ. ಕಾರ್ಯಸಾಧನೆ. ಅಧಿಕಾರ&ಪ್ರಾಪ್ತಿಯಾಗಿ ಕನಸು ನನಸು. ಶುಭಸಂಖ್ಯೆ: 4

ಮಕರ: ಮಾನಸಿಕ ವೇದನೆ. ಕೆಟ್ಟ ಆಲೋಚನೆ. ವಿವಾಹ ಯೋಗ. ಸಿಯರಿಂದ ನೆರವು. ಅಕಾಲ ಭೋಜನ. ವ್ಯಾಸಂಗದಲ್ಲಿ ತೊಂದರೆ. ಶುಭಸಂಖ್ಯೆ: 9

ಕುಂಭ: ಆತ್ಮೀಯರಿಂದ ಸಹಾಯ. ಖರ್ಚು. ಸ್ಥಿರಾಸ್ತಿ ಖರೀದಿ, ಪ್ರಿಯ ಜನರ ಭೇಟಿ, ಪರರ ಧನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ. ಶುಭಸಂಖ್ಯೆ: 3

ಮೀನ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ. ದುಷ್ಟ ಜನರ ಸಹವಾಸ. ವಾತ&ಪಿತ್ತ ರೋಗಗಳಿಂದ ದೇಹದಲ್ಲಿ ತೊಂದರೆ ಕಾಣಬಹುದು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net