

ಮೇಷ: ಕಾರ್ಯೇತ್ರದಲ್ಲಿ ಉತ್ತಮ ಪ್ರಗತಿ. ಆರೋಗ್ಯದಲ್ಲಿ ಏರುಪೇರು. ಮಕ್ಕಳ ವಿವಾಹ, ಸಂತಾನಕ್ಕೆ ಸಂಬಂಧಿಸಿ ಶುಭ. ಶುಭಸಂಖ್ಯೆ: 9
ವೃಷಭ: ಕಚೇರಿಯಲ್ಲಿ ಸ್ಪರ್ಧೆ ಏರ್ಪಡಲಿದೆ. ಕೌಟುಂಬಿಕ ಖರ್ಚಿನ ಮೇಲೆ ನಿಯಂತ್ರಣವಿರಲಿ. ವಿಶೇಷ ಅಧಿಕಾರ ಪ್ರಾಪ್ತಿಯಾಗಲಿದೆ. ಶುಭಸಂಖ್ಯೆ: 1
ಮಿಥುನ: ಆರ್ಥಿಕವಾಗಿ ದೊಡ್ಡಮಟ್ಟದಲ್ಲಿ ಲಾಭ. ಮನೆಯಲ್ಲಿ ಮಾನ ಮತ್ತು ಅಪಮಾನದ ಪ್ರಶ್ನೆ ಬಂದು ಚರ್ಚೆಗೆ ಕಾರಣವಾಗಬಹುದು. ಶುಭಸಂಖ್ಯೆ: 7
ಕಟಕ: ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ. ಆರೋಗ್ಯದ ಬಗ್ಗೆ ರ್ನಿಲಕ್ಷಬೇಡಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶುಭಸಂಖ್ಯೆ: 2
ಸಿಂಹ: ನಿಮ್ಮ ಮುತ್ಸದ್ದಿತನ ಮತ್ತು ಧೈರ್ಯದಿಂದ ವಿಶೇಷ ಅಧಿಕಾರ ಪ್ರಾಪ್ತಿ. ಖರೀದಿಯಲ್ಲಿ ಮೋಸ. ಭಾವೋದ್ವೇಗಕ್ಕೆ ಒಳಗಾಗಬೇಡಿ. ಶುಭಸಂಖ್ಯೆ: 4
ಕನ್ಯಾ: ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಚಾಲನೆ. ತಪ್ಪು ಔಷಧದಿಂದ ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 2
ತುಲಾ: ಹಣಕಾಸಿನ ಮುಗ್ಗಟ್ಟಿನ ಕಾರಣ ಅರಿವಿಗೆ ಬರಲಿದೆ. ಸಂಬಂಧಿಕರಿಂದ ಮಾನಸಿಕ ಕಿರಿಕಿರಿ. ಧಾರ್ಮಿಕ ಕಾರ್ಯದಲ್ಲಿ ತೃಪ್ತಿ. ಶುಭಸಂಖ್ಯೆ: 7
ವೃಶ್ಚಿಕ: ಕಡಿಮೆ ಶ್ರಮದಲ್ಲಿ ಅವಕಾಶಗಳು ಒದಗಿಬರಲಿವೆ. ನಿರ್ಣಾಯಕ ಕಾರ್ಯದಲ್ಲಿ ಯಶಸ್ಸು. ಕುಟಿಲ ಕಾರ್ಯಗಳಿಂದ ತೊಂದರೆ. ಶುಭಸಂಖ್ಯೆ: 5
ಧನುಸ್ಸು: ಮಕ್ಕಳ ಶಿಣಕ್ಕೆ ಸಂಬಂಧಪಟ್ಟಂತೆ ಅದೃಷ್ಟ ಒದಗಿಬರಲಿದೆ. ಕಚೇರಿಯಲ್ಲಿ ಒತ್ತಡವಿದ್ದರೂ ಸಮರ್ಥವಾಗಿ ನಿರ್ವಹಿಸುವಿರಿ. ಶುಭಸಂಖ್ಯೆ: 6
ಮಕರ: ಕುಟುಂಬದ ಕಾಳಜಿ ವಹಿಸಿ. ಅತಿ ಆತ್ಮವಿಶ್ವಾಸ ಬೇಡ. ತಂದೆ ಮತ್ತು ತಾಯಿ ಆರೋಗ್ಯದ ಬಗ್ಗೆ ನಿಗಾವಹಿಸಿ. ಸಂಜೆ ಆಯಾಸ. ಶುಭಸಂಖ್ಯೆ: 4
ಕುಂಭ: ಮಿತಿಮೀರಿ ವೆಚ್ಚ. ಕೆಲಸದಲ್ಲಿ ವಿಫಲತೆ ಕಾಡಬಹುದು. ಮಕ್ಕಳಿಂದ ಹಣದ ಅಪವ್ಯಯ. ಸಂಗಾತಿಯಿಂದ ಸಮಾಧಾನ. ಶುಭಸಂಖ್ಯೆ: 2
ಮೀನ: ಪಿತ್ರಾರ್ಜಿತ ಆಸ್ತಿಗೆ ವಿವಾದ ಹುಟ್ಟಬಹುದು. ದೊಡ್ಡದಾದ ಹೂಡಿಕೆಗೆ ನಿರ್ಧಾರ. ಸಂಗಾತಿ ಜತೆ ಭಿನ್ನಾಭಿಪ್ರಾಯ. ಶುಭಸಂಖ್ಯೆ: 1