

ಮೇಷ: ನಿರೀಕ್ಷಿತ ಧನಪ್ರಾಪ್ತಿ. ಸಹೋದರರಿಂದ ಸಹಾಯ. ಮನೆಯಲ್ಲಿ ಸಡಗರ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಶುಭಸಂಖ್ಯೆ: 9
ವೃಷಭ: ಖಾಸಗಿ ಉದ್ಯೋಗದ ಬದಲಾವಣೆ ಸಾಧ್ಯತೆ. ಕೃಷಿ ಉಪಕರಣಗಳಲ್ಲಿ ಮೋಸ. ಅನವಶ್ಯಕ ಖರ್ಚು ತಲೆದೋರಬಹುದು. ಶುಭಸಂಖ್ಯೆ: 4
ಮಿಥುನ: ಮಹಿಳಾ ಅಧಿಕಾರಿಗಳಿಂದ ಕಿರುಕುಳ. ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಲಾಭ. ನಿರೀಕ್ಷಿತ ವಿದೇಶ ಪ್ರಯಾಣ ಯಶಸ್ವಿ. ಶುಭಸಂಖ್ಯೆ: 9
ಕಟಕ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ. ಮಗಳಿಗೆ ಮದುವೆ ನಿಶ್ಚಯ. ಸಾಲಗಾರರಿಂದ ತೊಂದರೆ. ಕುಲದೇವರನ್ನು ಪೂಜಿಸಿ. ಶುಭಸಂಖ್ಯೆ: 2
ಸಿಂಹ: ದೂರದೂರಿಗೆ ಪ್ರಯಾಣ. ಕಚೇರಿಯಲ್ಲಿ ಒತ್ತಡ. ಆತ್ಮೀಯರ ವಿಯೋಗ ಸಾಧ್ಯತೆ. ಮನಸಿನ ನಿಯಂತ್ರಣಕ್ಕೆ ಧ್ಯಾನ ಮಾಡಿ. ಶುಭಸಂಖ್ಯೆ: 5
ಕನ್ಯಾ: ಸಪ್ತಮದ ಗುರುವಿನಿಂದ ವಿವಾಹ ಭಾಗ್ಯ ಕೂಡಿ ಬರಲಿದೆ. ಆತ್ಮೀಯ ಸ್ನೇಹಿತನ ಭೇಟಿ. ಉದ್ಯೋಗಸ್ಥ ಮಹಿಳೆಯರಿಗೆ ಶುಭಸುದ್ದಿ. ಶುಭಸಂಖ್ಯೆ: 8
ತುಲಾ: ನಿವೇಶನ ಖರೀದಿಗೆ ನಿರ್ಧಾರ. ನಂಬಿದವರಿಂದಲೇ ವಂಚನೆಯಾದೀತು ಹುಷಾರಾಗಿರಿ. ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ: 6
ವೃಶ್ಚಿಕ: ಪತ್ರಕರ್ತರಿಗೆ, ಸಾಹಿತಿಗಳಿಗೆ ವಿಶೇಷ ದಿನ. ಸ್ನೇಹಿತನಿಂದ ಆರ್ಥಿಕ ಸಹಾಯ. ಹಣಕಾಸಿನ ವಿಚಾರದಲ್ಲಿ ಮನೆಯಲ್ಲಿ ಕಲಹ. ಶುಭಸಂಖ್ಯೆ: 9
ಧನುಸ್ಸು: ಕುಟುಂಬದಲ್ಲಿ ಸಡಗರದ ವಾತಾವರಣ. ಗುರುಹಿರಿಯರ ಭೆೇಟಿ ಮಾಡುವಿರಿ. ವಿದೇಶ ಪ್ರಯಾಣದ ಕನಸು ನನಸಾಗಲಿದೆ. ಶುಭಸಂಖ್ಯೆ: 6
ಮಕರ: ವ್ಯವಸಾಯಗಾರರಿಗೆ ನಷ್ಟ. ನಂಬಿದ ಸ್ನೇಹಿತನಿಂದ ಮೋಸ. ಸ್ತ್ರೀಯರಿಂದ ಅಪಾಯ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 1
ಕುಂಭ: ಚಿನ್ನ ಬೆಳ್ಳಿ ಆಭರಣದ ಖರೀದಿ. ಅನಿರೀಕ್ಷಿತ ಪ್ರಯಾಣ. ಅನವಶ್ಯಕ ಖರ್ಚು ತಲೆದೋರಬಹುದು. ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 4
ಮೀನ: ನಟರಿಗೆ ವಿಶೇಷ ಅವಕಾಶ ಲಭ್ಯ. ಸಾರ್ವಜನಿಕ ರಂಗದಲ್ಲಿ ಮನ್ನಣೆ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ದಿ. ಶುಭಸಂಖ್ಯೆ: 9