

ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ. ಅಧಿಕ ತಿರುಗಾಟ. ರೇಷ್ಮೆ ವ್ಯಾಪಾರಿಗಳಿಗೆ ಲಾಭ. ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 9
ವೃಷಭ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ಭೂಲಾಭ, ಕೀರ್ತಿ ವೃದ್ಧಿ. ಆರೋಗ್ಯ ವೃಧಿ. ಸುಖ ಭೋಜನ. ಹಿತ ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 1
ಮಿಥುನ: ಕಾರ್ಯಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವಿರಿ. ವಾದ-ವಿವಾದಗಳಿಗೆ ಆಸ್ಪದ ಕೊಡಬೇಡಿ. ಶ್ರಮಕ್ಕೆ ತಕ್ಕ ಫಲ. ದೂರ ಪ್ರಯಾಣ. ಶುಭಸಂಖ್ಯೆ: 5
ಕಟಕ: ಪರರಿಗೆ ಸಹಾನುಭೂತಿ ತೋರುವಿರಿ. ಪಿತ್ರಾರ್ಜಿತ ಆಸ್ತಿ ಲಭ್ಯ. ಕೆಟ್ಟ ಆಲೋಚನೆಯಿಂದ ಮೈಗಳ್ಳತನ ಕಾಡೀತು. ಶುಭಸಂಖ್ಯೆ: 2
ಸಿಂಹ: ಅನವಶ್ಯಕ ಖರ್ಚಿಗೆ ನೂರಾರು ದಾರಿ. ಮನಃಶಾಂತಿ. ಸ್ತ್ರೀಯರಿಗೆ ಸಾಲಬಾಧೆ. ಅನ್ಯರಿಂದ ಸಹಾಯ ದೊರೆಯಲಿದೆ. ಶುಭಸಂಖ್ಯೆ: 7
ಕನ್ಯಾ: ಅವಾಚ್ಯ ಶಬ್ದಗಳಿಂದ ನಿಂದನೆ. ದಂಡ ಕಟ್ಟುವಿರಿ. ಸಾಧಾರಣ ಪ್ರಗತಿ. ಪರರ ಧನ ಪ್ರಾಪ್ತಿ. ದೃಷ್ಟಿ ದೋಷದಿಂದ ತೊಂದರೆ. ಶುಭಸಂಖ್ಯೆ: 6
ತುಲಾ: ದುಶ್ಚಟಗಳಿಗೆ ಹಣ ವ್ಯಯ. ಮೋಸದ ತಂತ್ರಕ್ಕೆ ಬೀಳುವಿರಿ ಎಚ್ಚರ. ಮನೋವ್ಯಥೆ ಕಾಡಲಿದೆ. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 2
ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ವ್ಯಾಪಾರದಲ್ಲಿ ಉತ್ತಮ ವಹಿವಾಟು. ವ್ಯಾಸಂಗದಲ್ಲಿ ತೊಂದರೆ, ಧೃತಿಗೆಡಬೇಡಿ. ಶುಭಸಂಖ್ಯೆ: 5
ಧನುಸ್ಸು: ಖರ್ಚಿನ ಮೇಲೆ ನಿಗಾ ಇಡಿ. ಅತಿಯಾದ ಕೋಪ ಒಳ್ಳೆಯದಲ್ಲ. ದೂರ ಪ್ರಯಾಣ. ವೈರಿಗಳಿಂದ ತೊಂದರೆ. ಶ್ರಮಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ: 1
ಮಕರ: ಬಿಡುವಿಲ್ಲದ ಕೆಲಸಗಳಿಂದ ಮಾನಸಿಕ ಕಿರಿಕಿರಿ. ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಬೇಡಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 4
ಕುಂಭ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆಯಿಲ್ಲದೆ ಮಾತನಾಡಬೇಡಿ. ಮನಕ್ಲೇಷ. ಯತ್ನ ಕಾರ್ಯದಲ್ಲಿ ಅನುಕೂಲ, ಸಲ್ಲದ ಅಪವಾದ. ಶುಭಸಂಖ್ಯೆ: 6
ಮೀನ: ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ. ನಿರೀಕ್ಷಿತ ಮೂಲಗಳಿಂದ ಧನಾಗಮನ. ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ. ಶುಭಸಂಖ್ಯೆ: 3