

ಮೇಷ: ಮನೆಯಲ್ಲಿ ಆಸ್ತಿ ನೋಂದಣಿಗೆ ಕಿರಿಕಿರಿ. ಐಟಿ ಉದ್ಯೋಗದಲ್ಲಿ ಬಡ್ತಿ. ಸಾಲ ತೀರಿಸಲು ಬಂಧುಗಳ ಸಹಾಯ ಸಿಗಲಿದೆ. ಶುಭಸಂಖ್ಯೆ:9
ವೃಷಭ: ಕೃಷಿಕರಿಗೆ ಮಾರಾಟದಲ್ಲಿ ಲಾಭವಾಗುವುದು. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ವಿಶೇಷ ದಿನ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2
ಮಿಥುನ: ಮಕ್ಕಳ ಬೆಳವಣಿಗೆಯಿಂದ ಸಂತೋಷ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಮಂಗಳ ಕಾರ್ಯಕ್ಕೆ ಚಾಲನೆ ಸಿಗುವುದು. ಶುಭಸಂಖ್ಯೆ: 7
ಕಟಕ: ಬಂಧುಮಿತ್ರರ ಜತೆ ಔತಣಕೂಟ. ಕೋಪದಿಂದಾಗಿ ಆತ್ಮೀಯ ಸಂಬಂಧಗಳಲ್ಲಿ ಬಿರುಕು. ಕುಟುಂಬದಲ್ಲಿ ಆಸ್ತಿ ಕಲಹ. ಶುಭಸಂಖ್ಯೆ: 6
ಸಿಂಹ: ಕಾನೂನು ವಿದ್ಯಾರ್ಜನೆಯಲ್ಲಿ ಯಶಸ್ಸು ದೊರೆಯುವುದು. ಮಹಿಳೆಯರಿಗೆ ತಾಳ್ಮೆಯ ಅಗತ್ಯವಿದೆ. ಅನವಶ್ಯಕ ಖರ್ಚು. ಶುಭಸಂಖ್ಯೆ: 9
ಕನ್ಯಾ: ಕಲಾವಿದರಿಗೆ ಕೀರ್ತಿ ಸಂಪಾದನೆಯಾಗಲಿದೆ. ರಾಜಕಾರಣಿಗೆ ಜನಮನ್ನಣೆ ಸಿಗುವುದು. ಸ್ವಸಾಮರ್ಥ್ಯದಿಂದ ಧನಾಗಮನ. ಶುಭಸಂಖ್ಯೆ: 1
ತುಲಾ: ಸಹೋದ್ಯೋಗಿಗಳಿಂದ ಸಹಕಾರ. ಗಣ್ಯರ ಭೇಟಿ. ಅನಾರೋಗ್ಯದಿಂದ ಚೇತರಿಕೆ. ಹಣ್ಣಿನ ಮಳಿಗೆ ಮಾಲೀಕರಿಗೆ ಧನ ಸಹಾಯ. ಶುಭಸಂಖ್ಯೆ: 2
ಧನಸ್ಸು: ದಾಂಪತ್ಯದಲ್ಲಿ ಅಸಮಾಧಾನ. ಪರರಿಂದ ಭೂಮಿ ವಿಚಾರದಲ್ಲಿ ವಂಚನೆ. ಶುಭ ಕಾರ್ಯಕ್ಕೆ ಹಣಕಾಸಿನ ಕೊರತೆ ಕಾಡಲಿದೆ. ಶುಭಸಂಖ್ಯೆ: 6
ವೃಶ್ಚಿಕ: ದೂರ ಪ್ರಯಾಣ ಮಾಡಬೇಕಾಗುವುದು. ಅಧಿಕಾರಿಗಳಲ್ಲಿ ಕಲಹ ಉಂಟಾಗಬಹುದು. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ:3
ಮಕರ: ವಿವಾಹ ಕಾರ್ಯಕ್ಕೆ ಶುಭ ಸಮಯ. ಸಹೋದರ ರಿಂದ ಗೃಹ ನಿರ್ವಣಕ್ಕೆ ನೆರವು ಸಿಗುವುದು. ಮನಸ್ಸಿನಲ್ಲಿ ಭವಿಷ್ಯದ ಆತಂಕ. ಶುಭಸಂಖ್ಯೆ: 2
ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ ಉಂಟಾಗ ಬಹುದು. ಸಾವಯವ ಕೃಷಿಕರಿಗೆ ಬೇಡಿಕೆ ಬರಲಿದೆ. ಆರ್ಥಿಕತೆಯಲ್ಲಿ ಸ್ಥಿರತೆ. ಶುಭಸಂಖ್ಯೆ: 9
ಮೀನ: ಹಿರಿಯರ ಸಲಹೆಗಳನ್ನು ಸ್ವೀಕರಿಸಿ. ಸಾರ್ವಜನಿಕ ವಾಗಿ ಮಾತಿನಲ್ಲಿ ಎಚ್ಚರವಿರಲಿ. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 9