

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ ಬರಲಿದೆ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿಯಾಗುವುದು. ಮದುವೆಗೆ ಕಾಲ ಕೂಡಿ ಬರಲಿದೆ. ಶುಭಸಂಖ್ಯೆ: 5
ವೃಷಭ:ಮಾಲೀಕರಿಗೆ ಕೆಲಸಗಾರರ ಬಗ್ಗೆ ಕಾಳಜಿ ಅಗತ್ಯ. ಪ್ರಭಾವಿ ವ್ಯಕ್ತಿಯ ಭೇಟಿ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಶುಭಸಂಖ್ಯೆ: 1
ಮಿಥುನ:ಸರ್ಕಾರಿ ಕೆಲಸಗಳಲ್ಲಿ ಏರಿಳಿತ. ವಿವಾಹ ಕಾರ್ಯ ಸಾಂಗವಾಗಿ ಜರುಗಲಿದೆ. ಪಾಲುದಾರಿಕೆಯಲ್ಲಿ ಮನಸ್ತಾಪ ಉಂಟಾಗಬಹುದು. ಶುಭಸಂಖ್ಯೆ: 8
ಕಟಕ:ವಿವಾಹಕ್ಕೆ ವಿನಾಕಾರಣ ಅಡ್ಡಿ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಬೆಳೆಗಳ ಕೃಷಿಕರಿಗೆ ನಿರೀಕ್ಷೆಗಿಂತ ಅಧಿಕ ಲಾಭ. ಶುಭಸಂಖ್ಯೆ: 8
ಸಿಂಹ:ಉದ್ಯೋಗ ಬದಲಿಸಲು ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ಆದಾಯ ಬರುವುದು. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 1
ಕನ್ಯಾ: ಪ್ರಮುಖ ತೀರ್ವನಗಳಲ್ಲಿ ಎಚ್ಚರವಹಿಸಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭವಿದೆ. ಗೃಹ ನಿರ್ವಣಕ್ಕೆ ಅನುಕೂಲವಾಗಲಿದೆ. ಶುಭಸಂಖ್ಯೆ: 4
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ. ವಿಜ್ಞಾನಿಗಳಿಗೆ ಯಶಸ್ಸು. ವೈದ್ಯರ ಸಲಹೆ ನಿರ್ಲಕ್ಷಿಸಿದರೆ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವಿರಿ. ಶುಭಸಂಖ್ಯೆ: 7
ವೃಶ್ಚಿಕ: ಔಷಧ ವ್ಯಾಪಾರಿಗಳಿಗೆ ಹೆಚ್ಚು ಬೇಡಿಕೆ, ಅಧಿಕಾರಿ ಗಳೊಂದಿಗೆ ವಾದ ವಿವಾದ ಸಾಧ್ಯತೆ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 6
ಧನುಸ್ಸು:ಶ್ರಮಕ್ಕೆ ತಕ್ಕ ಯಶಸ್ಸು ದೊರೆಯಲಿದೆ. ಹಿರಿಯ ಅಧಿಕಾರಿಗಳಿಂದ ಕಿರುಕುಳ ಉಂಟಾಗಬಹುದು. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ:2
ಮಕರ:ಕಾರ್ಯದೊತ್ತಡ ವಿಪರೀತವಾಗಿ ತಲೆನೋವು. ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ. ಗುತ್ತಿಗೆ ಕೆಲಸ ಮಾಡುವವರಿಗೆ ಆದಾಯವಿದೆ. ಶುಭಸಂಖ್ಯೆ: 2
ಕುಂಭ:ಯಂತ್ರೋಪಕರಣದ ಕೆಲಸ ಮಾಡುವಾಗ ಎಚ್ಚರ. ಸಿಎ ವಿದ್ಯಾರ್ಥಿಗಳಿಗೆ ಯಶ. ನ್ಯಾಯಾಲಯದ ಕೆಲಸದಲ್ಲಿ ಗಮನವಿರಲಿ. ಶುಭಸಂಖ್ಯೆ: 9
ಮೀನ:ರಾಜಕೀಯದವರಿಗೆ ಉನ್ನತ ಸ್ಥಾನ ಲಭ್ಯವಾಗಲಿದೆ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದ ಹುಡುಕಾಟ. ಶುಭಸಂಖ್ಯೆ: 9