

ಮೇಷ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಧನ ನಷ್ಟವಾಗುವುದು. ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ದಾಂಪತ್ಯದಲ್ಲಿ ಪ್ರೀತಿ ವೃದ್ಧಿ. ಶುಭಸಂಖ್ಯೆ: 9
ವೃಷಭ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನಂಬಿಕೆ ದ್ರೋಹ. ಸ್ತ್ರೀಯರಿಗೆ ಖರೀದಿಯಲ್ಲಿ ಲಾಭ. ವಿವಾಹ ವಿಷಯದಲ್ಲಿ ಗೊಂದಲ. ಶುಭಸಂಖ್ಯೆ: 1
ಮಿಥುನ: ಮಾತಿನ ಬಲದಿಂದಲೇ ಯಶಸ್ಸು ಸಾಧಿಸುವಿರಿ. ದಂಡ ಕಟ್ಟಬೇಕಾದೀತು. ಕಾರ್ಯದಲ್ಲಿ ಬದಲಾವಣೆ. ಆಲಸ್ಯ ಮನೋಭಾವ. ಶುಭಸಂಖ್ಯೆ: 9
ಕಟಕ: ಪ್ರಯತ್ನದಿಂದ ಕಾರ್ಯಸಿದ್ಧಿ. ಶರೀರದಲ್ಲಿ ತಳಮಳದ ಭಾವನೆ. ಮಹಿಳೆಯರಿಗೆ ದೂರ ಪ್ರಯಾಣ ಸಾಧ್ಯತೆ. ಸಾಲದಿಂದ ಮುಕ್ತಿ. ಶುಭಸಂಖ್ಯೆ: 7
ಸಿಂಹ: ವಿನಾಕಾರಣ ಧನಹಾನಿಯಾಗಬಹುದು. ಅಕಾಲ ಭೋಜನ ಮಾಡಬೇಕಾದೀತು. ಋಣಬಾಧೆ. ಯತ್ನ ಕಾರ್ಯಕ್ಕೆ ತಡೆ. ಶುಭಸಂಖ್ಯೆ: 3
ಕನ್ಯಾ: ಉದ್ಯೋಗದಲ್ಲಿ ಸಮಸ್ಯೆ. ವಾಹನದಿಂದ ತೊಂದರೆ. ವಿವಾಹದ ಮಾತುಕತೆ. ಕೃಷಿ ಜಮೀನು ಖರೀದಿಯ ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ: 7
ತುಲಾ: ದೇವತಾ ಕಾರ್ಯಕ್ಕೆ ತೀರ್ವನ. ಪ್ರಭಾವಿಗಳ ಶಿಫಾರಸ್ಸಿನಿಂದ ಪದವಿ. ಕೋಪ ನಿಯಂತ್ರಿಸಿ. ಅನ್ಯರ ಮಾತಿಗೆ ಕಿವಿಗೊಡಬೇಡಿ. ಶುಭಸಂಖ್ಯೆ: 8
ವೃಶ್ಚಿಕ: ಕುಟುಂಬ ಸದಸ್ಯರಿಂದ ನೆರವು. ಪ್ರಭಾವಿ ವ್ಯಕ್ತಿಗಳ ಪರಿಚಯ. ಸ್ಥಿರಾಸ್ತಿ ಮಾರಾಟ ಮಾಡುವಿರಿ. ವಾಸಗೃಹದಲ್ಲಿ ತೊಂದರೆ.ಶುಭಸಂಖ್ಯೆ: 5
ಧನುಸ್ಸು: ಕುಟುಂಬದ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ. ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ಸುಖ ಭೋಜನ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 6
ಮಕರ: ಅನಗತ್ಯ ವಿವಾದಗಳಿಂದ ದೂರವಿರಿ. ಉದ್ಯೋಗ ಅವಕಾಶ. ವಾಹನ ಯೋಗ. ಇತರರಿಗೆ ಸಹಾನುಭೂತಿ ತೋರುವಿರಿ. ಶುಭಸಂಖ್ಯೆ: 2
ಕುಂಭ: ಸ್ನೇಹಿತರ ಕಾರಣಕ್ಕೆ ವಿಪರೀತ ಖರ್ಚು ಆಗುಬಹುದು. ದೃಷ್ಟಿ ದೋಷದಿಂದ ತೊಂದರೆಯಿದೆ. ಗುರಿ ಸಾಧಿಸಲು ಶ್ರಮಪಡುವಿರಿ. ಶುಭಸಂಖ್ಯೆ: 3
ಮೀನ: ಮಕ್ಕಳ ಅಗತ್ಯಕ್ಕೆ ಅಧಿಕ ಖರ್ಚು. ವಿರೋಧಿಗಳಿಂದ ದೂರವಿರಿ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಅಡಕೆ ಮತ್ತು ಏಲಕ್ಕಿ ಕೃಷಿಕರಿಗೆ ನಷ್ಟ. ಶುಭಸಂಖ್ಯೆ: 4