ನಿತ್ಯಭವಿಷ್ಯ: ಈ ರಾಶಿಯವರಿಂದು ಕುಲದೇವರ ದರ್ಶನ ಮಾಡಿ

Nitya Bhavisya Vijayavani
Published on

ಮೇಷ: ರಾಜಕೀಯದವರಿಗೆ ಪದವಿ ಪ್ರಾಪ್ತಿಗೆ ಇದು ಸಕಾಲ. ವದಂತಿಗಳಿಗೆ ಕಿವಿಗೊಡುವುದು ಸೂಕ್ತವಲ್ಲ. ಪಾಲುದಾರರಿಂದ ಅಸಹಕಾರ. ಶುಭಸಂಖ್ಯೆ: 6

ವೃಷಭ: ಸಹೋದರರೊಂದಿಗೆ ಕಲಹ. ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು. ಹಣ್ಣು ಮತ್ತು ತರಕಾರಿ ವ್ಯಾಪಾರದಲ್ಲಿ ಸಂಗಾತಿಯ ಸಹಕಾರ. ಶುಭಸಂಖ್ಯೆ: 2

ಮಿಥುನ: ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ. ತಾಳ್ಮೆ ವಹಿಸುವುದು ತೀರ ಅಗತ್ಯ. ಕುಟುಂಬಸ್ಥರ ಸಲಹೆ ಕಡೆಗಣಿಸಬೇಡಿ. ಶುಭಸಂಖ್ಯೆ: 7

ಕಟಕ: ಮನೆಯ ವ್ಯವಹಾರಗಳಲ್ಲಿ ಬದಲಾವಣೆ. ಕಚೇರಿಯಲ್ಲಿ ಸಮಾಧಾನ ಅಪೇಕ್ಷಣೀಯ. ಗೃಹ ನಿರ್ಮಾಣಕ್ಕೆ ಕುಟುಂಬಸ್ಥರ ಸಲಹೆ. ಶುಭಸಂಖ್ಯೆ:5

ಸಿಂಹ: ಔತಣ ಕೂಟಕ್ಕೆ ಅಧಿಕ ಖರ್ಚು. ಕುಲದೇವರ ದರ್ಶನ ಮಾಡಿ. ಮಹಿಳಾ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಂದರ್ಭ. ಶುಭಸಂಖ್ಯೆ:1

ಕನ್ಯಾ:  ಒತ್ತಡದ ಜೀವನದಿಂದ ನಿದ್ರಾಭಂಗ. ಅಧಿಕಾರಿಗಳಿಗೆ ಅದೃಷ್ಟ ಕೈ ತಪ್ಪುವುದು. ಔಷಧ ವ್ಯಾಪಾರದಲ್ಲಿ ನಷ್ಟ. ಇಷ್ಟ ದೇವರನ್ನು ಭಜಿಸಿ ಶುಭಸಂಖ್ಯೆ: 5

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಲಭ್ಯ. ಪಶು ವೈದ್ಯರ ಗೌರವಕ್ಕೆ ಚ್ಯುತಿ ಬಂದೀತು. ಐಟಿ ಉದ್ಯೋಗಸ್ಥರಿಗೆ ಅನುಕೂಲಕರ ದಿನ. ಶುಭಸಂಖ್ಯೆ:1

ವೃಶ್ಚಿಕ: ತಂದೆಯಿಂದ ನಿವೇಶನ ಖರೀದಿಗೆ ನೆರವು. ಪ್ರಯಾಣದಲ್ಲಿ ಅನುಕೂಲಕರ ವಾತಾವರಣ. ನ್ಯಾಯಾಲಯದ ಕೆಲಸಗಳಲ್ಲಿ ಜಯ. ಶುಭಸಂಖ್ಯೆ:3

ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಪತ್ನಿಗೆ ಅನಾರೋಗ್ಯ ಸಮಸ್ಯೆ. ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಸಮಸ್ಯೆಯಾಗುವುದು. ಶುಭಸಂಖ್ಯೆ:6

ಮಕರ: ಸಂಗಾತಿಯಿಂದ ದೃಢನಿರ್ಧಾರ ಕೈಗೊಳ್ಳಲು ಅನುಕೂಲ. ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು. ವಿದ್ಯಾರ್ಥಿಗಳಿಗೆ ತಿರುವು. ಶುಭಸಂಖ್ಯೆ: 8

ಕುಂಭ: ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು. ಹಳೆಯ ಸ್ನೇಹಿತನಿಂದ ನೋವು. ಕೋರ್ಟ್ ಕೇಸುಗಳಲ್ಲಿ ಮುನ್ನಡೆಯಿದೆ. ಶುಭಸಂಖ್ಯೆ:9

ಮೀನ: ಉದ್ಯೋಗ ಸ್ಥಳದಲ್ಲಿ ಶತ್ರುಬಾಧೆ. ಭಾವನೆ ಮತ್ತು ಆಸೆಗಳಿಗೆ ಪೆಟ್ಟು ಬೀಳಬಹುದು. ಧಾರ್ವಿುಕ ಕಾರ್ಯಕ್ರಮಗಳಿಂದ ಸಮಾಧಾನ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net