

ಮೇಷ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಋಣಬಾಧೆಯಿಂದ ಮುಕ್ತಿ. ಸ್ನೇಹಿತರಿಂದ ಸಹಾಯ. ಮೋಜು-ಮಸ್ತಿಯ ಆಲೋಚನೆ. ಶುಭಸಂಖ್ಯೆ:1
ವೃಷಭ: ವಾಹನ ದುರಸ್ತಿಗೆ ಖರ್ಚು. ಬಂಧುಗಳಿಂದ ಸಹಾಯ. ಕುಟುಂಬದಲ್ಲಿ ಧಾರ್ವಿುಕ ಆಚರಣೆ. ಮನೆ ಬದಲಾವಣೆಗೆ ಆಲೋಚನೆ. ಶುಭಸಂಖ್ಯೆ: 3
ಮಿಥುನ: ಹೂಡಿಕೆ ವ್ಯವಹಾರದಲ್ಲಿ ಲಾಭ. ಸಂಶೋಧನ ಕ್ಷೇತ್ರದವರಿಗೆ ಯಶಸ್ಸು. ಧೈರ್ಯದಿಂದ ಕಾರ್ಯ ಜಯ. ಅಧರ್ಮದ ಸಂಪಾದನೆ.ಶುಭಸಂಖ್ಯೆ: 4
ಕಟಕ: ವ್ಯಾಪಾರದ ಲಾಭ ಕುಂಠಿತ. ಅನಿರೀಕ್ಷಿತ ಖರ್ಚು. ನಿಮ್ಮ ನಿರ್ಧಾರಕ್ಕೆ ಕುಟುಂಬದ ಅಸಹಕಾರ. ಉದ್ಯೋಗ ಬದಲಾವಣೆ ಯೋಚನೆ. ಶುಭಸಂಖ್ಯೆ: 9
ಸಿಂಹ: ವಿಮಾ ವಿಭಾಗದಲ್ಲಿ ಉದ್ಯೋಗ ಲಾಭ. ಕಟ್ಟಡಗಳ ಸಾಮಗ್ರಿಗಳ ವ್ಯವಹಾರದಲ್ಲಿ ಯಶಸ್ಸು. ಮಹಿಳಾ ಕಲಾವಿದರಿಗೆ ಪ್ರಶಂಸೆ.ಶುಭಸಂಖ್ಯೆ: 4
ಕನ್ಯಾ: ಧಾರ್ವಿುಕ ಕ್ಷೇತ್ರದವರಿಗೆ ಅನಿರೀಕ್ಷಿತ ಧನಾಗಮನ. ನಿವೇಶನ ಮಾರಾಟದಲ್ಲಿ ಮೋಸ. ತಲೆಗೆ,ಕಣ್ಣಿಗೆ ಪೆಟ್ಟು. ಪ್ರಯಾಣದಲ್ಲಿ ವಿಘ್ನ. ಶುಭಸಂಖ್ಯೆ: 7
ತುಲಾ: ಆಪತ್ತಿನಿಂದ ಪಾರು. ಕೋರ್ಟ್ ವ್ಯಾಜ್ಯಗಳಲ್ಲಿ ಜಯ. ಸಂಗಾತಿಯಿಂದ ಸಹಾಯ. ನಿಮ್ಮ ಸಾಧನೆಗೆ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ವೃಶ್ಚಿಕ: ಕಿರುಚಿತ್ರ ನಿರ್ವಪಕರಿಗೆ ಲಾಭ, ರಾಜಕೀಯ ಕ್ಷೇತ್ರದವರಿಗೆ ಅವಮಾನ. ಸಾಲ ತೀರಿಸುವ ಚಿಂತೆ. ಮಸ್ತಿಯಲ್ಲಿ ಕಾಲಹರಣ. ಶುಭಸಂಖ್ಯೆ: 7
ಧನುಸ್ಸು: ಉದ್ಯೋಗಕ್ಕೆ ರಾಜೀನಾಮೆ ನೀಡುವ ಸಂದರ್ಭ. ಕಲಾವಿದರಿಗೆ ಅವಕಾಶ ಕೈ ತಪ್ಪಲಿದೆ. ಭಾವನೆಗಳ ತೊಳಲಾಟ. ಕಾರ್ಯ ಜಯ.ಶುಭಸಂಖ್ಯೆ: 7
ಮಕರ: ಪ್ರೇಮದಲ್ಲಿ ಹಿನ್ನಡೆ. ದುಡುಕಿನಿಂದ ಕೆಲಸ ಕಳೆದುಕೊಳ್ಳುವ ಸಾಧ್ಯತೆ. ಮಕ್ಕಳ ನಡವಳಿಕೆಯಿಂದ ಬೇಸರ. ಕಾರ್ವಿುಕರ ಸಮಸ್ಯೆ. ಶುಭಸಂಖ್ಯೆ: 6
ಕುಂಭ: ಶಸ್ತ್ರ ಚಿಕಿತ್ಸೆ ಸಾಧ್ಯತೆ. ಭಾವನಾತ್ಮಕ ಯೋಜನೆ ಸಾಕಾರಗೊಳ್ಳಲಿದೆ. ನೆರೆಹೊರೆಯವರಿಂದ ಸಹಕಾರ. ಅಪರಿಚಿತನಿಂದ ಸಹಾಯ. ಶುಭಸಂಖ್ಯೆ: 5
ಮೀನ:ಕುಟುಂಬದಲ್ಲಿ ಶುಭಕಾರ್ಯ. ಉದ್ಯೋಗಸ್ಥ ಮಹಿಳೆಯರು ಖಿನ್ನತೆಗೆ ಒಳಗಾಗುವಿರಿ. ಕೋರ್ಟ್ ಕೇಸ್ಗಳಿಂದ ನೆಮ್ಮದಿ ಭಂಗ. ಶುಭಸಂಖ್ಯೆ: 7