

ಮೇಷ: ಮಕ್ಕಳ ಸಾಧನೆಯಿಂದ ಹೆಮ್ಮೆ. ಸಾರ್ವಜನಿಕವಾಗಿ ಗೌರವ. ದಾಂಪತ್ಯ ಜೀವನಕ್ಕೆ ತಿರುವು. ವೀಸಾ ಸಮಸ್ಯೆ ಬಗೆಹರಿಯಲಿದೆ. ಶುಭಸಂಖ್ಯೆ:1
ವೃಷಭ: ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಸಿಗಲಿದೆ. ಅವಿವಾಹಿತ ಪುರುಷರಿಗೆ ವಿವಾಹಸಿದ್ಧಿ. ಉದರ ಸಂಬಂಧಿ ರೋಗ ಕಾಡಲಿದೆ. ಶುಭಸಂಖ್ಯೆ:6
ಮಿಥುನ: ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಲಿದೆ. ಶುಭಸಂಖ್ಯೆ:1
ಕಟಕ: ಶುಭಕಾರ್ಯದ ಸಂಭ್ರಮ. ಹೊಸ ವಾಹನಕೊಳ್ಳುವ ಸಾಧ್ಯತೆ ಇದೆ. ಸಂಗೀತಗಾರರಿಗೆ ಶುಭದಿನ. ಇಷ್ಟದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 8
ಸಿಂಹ: ನಾಟ್ಯ ತರಬೇತುದಾರರಿಗೆ ವಿದೇಶ ಪ್ರಯಾಣ. ಸರ್ಕಾರಿ ಟೆಂಡರ್ ಸಿಗಲಿದೆ. ಪದವಿ ಪ್ರಾಪ್ತಿಯಲ್ಲಿ ಹಿತ ಶತ್ರುಗಳಿಂದ ತೊಂದರೆ. ಶುಭಸಂಖ್ಯೆ:3
ಕನ್ಯಾ: ಬರಹಗಾರರಿಗೆ ಮತ್ತು ಸಾಹಿತಿಗಳಿಗೆ ಶುಭದಿನ. ಹೊಸ ಪಾಲುದಾರರ ಆಗಮನವಾಗಲಿದೆ. ಕೊಟ್ಟ ಹಣ ತಿರುಗಿ ಬರಲಿದೆ. ಶುಭಸಂಖ್ಯೆ:2
ತುಲಾ: ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗಲಿದೆ. ದಂತ ಚಿಕಿತ್ಸಕರಿಗೆ ಶುಭ. ಸಕ್ಕರೆ ಕಾಯಿಲೆ ಹೆಚ್ಚಾಗಲಿದೆ. ವೈದ್ಯರನ್ನು ಭೇಟಿಯಾಗಿ ರ್ಚಚಿಸಿ: ಶುಭಸಂಖ್ಯೆ: 9
ವೃಶ್ಚಿಕ: ಹೊಸ ವಾಹನ ಖರೀದಿಗೆ ನಿರ್ಧಾರ. ರೇಷ್ಮೆಮತ್ತು ಜೋಳ ಕೃಷಿಕರಿಗೆ ಅಧಿಕ ಲಾಭ. ಸ್ಟೇಷನರಿ ವ್ಯಾಪಾರದಲ್ಲಿ ನಷ್ಟವಾದೀತು. ಶುಭಸಂಖ್ಯೆ:3
ಧನುಸ್ಸು: ಮಾತಿನಿಂದ ಶತ್ರುಗಳು ಮಿತ್ರರಾಗುವರು. ಪಿತ್ರಾರ್ಜಿತಆಸ್ತಿ ವಿವಾದ ಕೊನೆಗೊಳ್ಳಲಿದೆ. ಕಾಫಿ ತೋಟದ ಮಾಲಿಕರಿಗೆ ಶುಭದಿನ. ಶುಭಸಂಖ್ಯೆ:1
ಮಕರ: ಜೇನು ಕೃಷಿಯಲ್ಲಿ ಪ್ರಗತಿ ಮನ್ನಣೆ. ಹೊಸದಾಗಿ ಪ್ರಾರಂಭಿಸಿದ ಉದ್ಯೋಗದಲ್ಲಿ ಕಿರಿಕಿರಿ. ವಿಚ್ಛೇದನ ಕಟ್ಟಳೆ ಇತ್ಯರ್ಥವಾಗಲಿದೆ. ಶುಭಸಂಖ್ಯೆ: 4
ಕುಂಭ: ರಾಜಕಾರಣಿಗಳಿಗೆ ವೈಫಲ್ಯ ಕಾಡಲಿದೆ. ಅನಾರೋಗ್ಯ ವಾಸಿ. ಬಹುನಿರೀಕ್ಷಿತ ವ್ಯಕ್ತಿಯ ಭೇಟಿ. ಜ್ಯುವೆಲ್ಲರಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:8
ಮೀನ: ಕಬ್ಬಿಣ ಸಿಮೆಂಟು, ಮರಳು ವ್ಯಾಪಾರದಲ್ಲಿ ನಷ್ಟ. ಮನೆ ಖರೀದಿಯಲ್ಲಿ ದಾಖಲೆ ಪತ್ರಗಳ ಸಮಸ್ಯೆ. ಔಷಧ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:3