ನಿತ್ಯ ಭವಿಷ್ಯ: ಈ ರಾಶಿಯವರಿಗೆ ನಿರುದ್ಯೋಗಿಗಳಿಗೆ ಉದ್ಯೋಗ ಲಾಭ

Nitya Bhavisya Vijayavani
Published on

ಮೇಷ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ದೂರದ ಊರಿನಿಂದ ನೆಂಟರ ಆಗಮನ. ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಚೇತರಿಕೆ. ಶುಭಸಂಖ್ಯೆ:3

ವೃಷಭ:ಉದ್ಯೋಗದಲ್ಲಿ ಅನುಕೂಲ. ಕೀರ್ತಿ. ಪಾಲುದಾರಿಕೆಯಲ್ಲಿ ಲಾಭ. ಸಂಗಾತಿಯಿಂದ ಕೆಲಸದ ಒತ್ತಡ ನಿವಾರಣೆಗೆ ಸಹಕಾರ. ಶುಭಸಂಖ್ಯೆ:9

ಮಿಥುನ:ಅನಿರೀಕ್ಷಿತ ಧನಾಗಮನ. ಖಾಸಗಿ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಶತ್ರು ಕಾಟ, ಪ್ರಯಾಣದಲ್ಲಿ ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 5

ಕಟಕ: ಆಹಾರಧಾನ್ಯ ಆಧಾರಿತ ಪದಾರ್ಥ ಮಾರಾಟದಲ್ಲಿ ನಷ್ಟ. ಕಲಾವಿದರ ಗೌರವಕ್ಕೆ ಧಕ್ಕೆ. ಶುಭಕಾರ್ಯಕ್ಕೆ ವಿಘ್ನ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ:2

ಸಿಂಹ: ಅನಾರೋಗ್ಯದಿಂದ ಬಳಲುವಿರಿ. ದಾಂಪತ್ಯದಲ್ಲಿ ಕಿರಿಕಿರಿ. ವಾಹನದಿಂದ ತೊಂದರೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 3

ಕನ್ಯಾ:ಆಪತ್ತಿನಿಂದ ಪಾರು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ಕಲಹಗಳು. ಆತುರದಿಂದ ಕಾರ್ಯದಲ್ಲಿ ವಿಘ್ನ. ಅನಿರೀಕ್ಷಿತ ತಿರುವುಗಳು. ಶುಭಸಂಖ್ಯೆ: 9

ತುಲಾ: ಸಾಲ ತೀರಿಸಲು ಯತ್ನ. ಉನ್ನತ ಶಿಕ್ಷಣದ ಅವಕಾಶ ಕಳೆದುಕೊಳ್ಳುವಿರಿ. ಕೋರ್ಟ್​ನಿಂದ ವಿಚ್ಛೇದನ ಸಿಗಲಿದೆ. ಪ್ರೀತಿಗೆ ಪೆಟ್ಟು. ಶುಭಸಂಖ್ಯೆ:7

ವೃಶ್ಚಿಕ: ಸ್ವಂತ ವ್ಯವಹಾರ ವೃದ್ಧಿ. ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಸ್ಥಿರಾಸ್ತಿ ಮಾರಾಟಕ್ಕೆ ನಿರ್ಧಾರ. ವಾಹನ ಮಾಲೀಕರಿಗೆ ಲಾಭ. ಶುಭಸಂಖ್ಯೆ: 1

ಧನುಸ್ಸು: ಗೃಹನಿರ್ವಣ ಆರಂಭಕ್ಕೆ ಇಂದು ಸುಸಮಯ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ. ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ:8

ಮಕರ: ಹೊಸ ಹೂಡಿಕೆದಾರರಿಂದ ಹೆಚ್ಚು ಪ್ರಯೋಜನವಿಲ್ಲ. ಅಲಂಕಾರಿಕ ವಸ್ತುಗಳ ವ್ಯವಹಾರದಲ್ಲಿ ಚೇತರಿಕೆ. ಮಾತಿನಿಂದ ತೊಂದರೆ. ಶುಭಸಂಖ್ಯೆ:7

ಕುಂಭ: ಮಹಿಳಾ ಉದ್ಯಮಿಗಳಿಗೆ ಮೋಸವಾದೀತು. ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ. ಉದ್ಯೋಗ ಒತ್ತಡ.ಶುಭಸಂಖ್ಯೆ: 4

ಮೀನ:ಆರ್ಥಿಕ ಸ್ಥಿತಿ ಉತ್ತಮ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟದಲ್ಲಿ ನಷ್ಟ. ಕಚೇರಿಯಲ್ಲಿ ವಾಗ್ವಾದ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net