

ಮೇಷ: ಕುಟುಂಬದೊಂದಿಗೆ ಉತ್ತಮ ಒಡನಾಟ. ವ್ಯಾಪಾರದಲ್ಲಿ ಚೇತರಿಕೆ. ತಾಯಿಯ ಸಲಹೆಯಿಂದ ದಾಂಪತ್ಯ ಗಟ್ಟಿಯಾಗಲಿದೆ. ಶುಭಸಂಖ್ಯೆ: 5
ವೃಷಭ: ಇಂಧನದ-ವ್ಯವಹಾರದಲ್ಲಿ ಹಿನ್ನಡೆ. ಬಂಧುಗಳಿಂದ ಗೃಹ ನಿರ್ವಣಕ್ಕೆ ಸಹಾಯ. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 6
ಮಿಥುನ: ಆರ್ಥಿಕ ನಷ್ಟಗಳು. ಧಾರ್ವಿುಕ ಕಾರ್ಯಗಳಿಗೆ ತೊಂದರೆಯಾಗಬಹುದು. ದಿನಾಂತ್ಯದಲ್ಲಿ ವಿಶೇಷ ಅತಿಥಿಗಳ ಆಗಮನ. ಶುಭಸಂಖ್ಯೆ: 8
ಕಟಕ: ವ್ಯವಹಾರದಲ್ಲಿ ಲಾಭ. ವಸ್ತ್ರಾಭರಣ ಖರೀದಿಯ ಮನಸ್ಸು. ಮಾನಸಿಕ ಅಸ್ಥಿರತೆಯಿಂದ ಒಳ್ಳೆಯ ಅವಕಾಶ ಕೈತಪ್ಪಹುದು. ಶುಭಸಂಖ್ಯೆ: 3
ಸಿಂಹ: ಮಕ್ಕಳಿಂದ ಸಮಾಜದಲ್ಲಿ ಮನ್ನಣೆ. ಅರಣ್ಯ ಉತ್ಪನ್ನಗಳ ಖರೀದಿಯಲ್ಲಿ ನಷ್ಟ. ಉದ್ಯೋಗದಲ್ಲಿ ವಿಘ್ನ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 8
ಕನ್ಯಾ: ದೂರ ಪ್ರಯಾಣದಿಂದ ಅನುಕೂಲ. ಪತ್ನಿಯಿಂದ ಲಾಭ. ಆಧ್ಯಾತ್ಮಿಕ ಚಿಂತನೆ ಫಲಕಾರಿ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:6
ತುಲಾ: ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಒತ್ತಡ. ದುಃಖ ಮತ್ತು ವ್ಯಾಕುಲತೆ. ಲೆಕ್ಕ ಪತ್ರ ಪರಿಶೋಧಕರಿಗೆ ನಿರಾಸೆಯಾಗಬಹುದು. ಶುಭಸಂಖ್ಯೆ: 1
ವೃಶ್ಚಿಕ: ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಲಿದ್ದೀರಿ. ವಿಚ್ಛೇದಿತರಿಗೆ ಮರು ವಿವಾಹ ಪ್ರಸ್ತಾಪ. ಒಪ್ಪಂದ ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 6
ಧನಸ್ಸು: ಬ್ಯಾಂಕ್ ವ್ಯವಹಾರದಲ್ಲಿ ಕಾರ್ಯಸಿದ್ಧಿ. ಅಪರಿಚಿತದಿಂದ ಮೋಸ ಹೋಗುವ ಸಾಧ್ಯತೆ. ಕಿರಿಯರಿಂದ ನಿಂದನೆ ಬಂದೀತು. ಶುಭಸಂಖ್ಯೆ:9
ಮಕರ: ಕಲಾಕ್ಷೇತ್ರದವರಿಗೆ ಹಿನ್ನಡೆಯಾಗುವ ಸಾಧ್ಯತೆ. ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ. ಕೃಷಿಕರಿಗೆ ಬೆಳೆ ನಷ್ಟದ ಚಿಂತೆ ಕಾಡಲಿದೆ. ಶುಭಸಂಖ್ಯೆ: 2
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನಾಸಕ್ತಿ. ಧಾರ್ವಿುಕ ಕ್ಷೇತ್ರಗಳ ಭೇಟಿ ಮಾಡುವಿರಿ. ಸ್ವಯಂ ಉದ್ಯೋಗಸ್ಥರಿಗೆ ಅಪಾರ ನಷ್ಟ. ಶುಭಸಂಖ್ಯೆ: 5
ಮೀನ: ಅಲಂಕಾರಿಕ ವಸ್ತುಗಳ ಖರೀದಿ. ಅಧಿಕಾರಿ ವರ್ಗದವರಿಂದ ಸಮಸ್ಯೆಯಾಗಬಹುದು. ಉದ್ಯೋಗದ ಹುಡುಕಾಟದಲ್ಲಿ ಯಶಸ್ಸು. ಶುಭಸಂಖ್ಯೆ: 1