ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಾಹದ ಪ್ರಯತ್ನ ಸಫಲ

Nitya Bhavisya Vijayavani
Published on

ಮೇಷ: ಜ್ಯುವೆಲ್ಲರಿ ಮಾಲೀಕರಿಗೆ ಕೆಲಸಗಾರರಿಂದ ಕಿರಿಕಿರಿ. ಹೋಟೆಲ್ ವ್ಯವಹಾರದಲ್ಲಿ ಲಾಭಗಳಿಸುವಿರಿ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 8

ವೃಷಭ: ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಂತಸ. ಮಗನ ವಿವಾಹದ ಪ್ರಯತ್ನ ಸಫಲ. ಬಾುಂಕ್ ಹಿರಿಯ ಅಧಿಕಾರಿಗೆ ಒತ್ತಡ. ಶುಭಸಂಖ್ಯೆ: 9

ಮಿಥುನ: ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ. ವಿಚ್ಛೇದಿತರಿಗೆ ವಿವಾಹ ಸಿದ್ದಿ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕಾದೀತು. ಶುಭಸಂಖ್ಯೆ: 2

ಕಟಕ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಪ್ರೀತಿಸಿದವರನ್ನೇ ವಿವಾಹವಾಗಲು ಪಾಲಕರ ಸಮ್ಮತಿ. ನವದಂಪತಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 6

ಸಿಂಹ: ಆಮದು ರಫ್ತು ವ್ಯವಹಾರದಲ್ಲಿ ದಿಢೀರ್ ಕುಸಿತ. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಕೌಟುಂಬಿಕ ವ್ಯವಹಾರದಲ್ಲಿ ಜಾಣ್ಮೆ ಅಗತ್ಯ. ಶುಭಸಂಖ್ಯೆ: 1

ಕನ್ಯಾ: ಸ್ವಯಂ ಸಾಮರ್ಥ್ಯದಿಂದ ಪದವಿಗೆ ಏರಲಿದ್ದೀರಿ. ಗೃಹ ನಿರ್ಮಾಣ ಕಾರ್ಯ ಪ್ರಾರಂಭ. ವಿದೇಶ ಪ್ರಯಾಣ ನಿಗದಿಯಾಗಲಿದೆ. ಶುಭಸಂಖ್ಯೆ: 9

ತುಲಾ: ಹಳೆಯ ನೆನಪು ಹೆಚ್ಚು ಕಾಡಲಿದೆ. ವಿದ್ಯುತ್ ಮಂಡಳಿಯ ಕೆಲಸಗಾರರಿಗೆ ವರ್ಗಾವಣೆಯಾಗ ಬಹುದು. ಅನಿರೀಕ್ಷಿತ ಧನಪ್ರಾಪ್ತಿ. ಶುಭಸಂಖ್ಯೆ: 4

ವೃಶ್ಚಿಕ: ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಹಣ ನಷ್ಟವಾಗಲಿದೆ. ಅಪರಿಚಿತರಿಂದ ಸಹಾಯ ಯಾಚನೆ. ರಾಜಕೀಯ ರಂಗದಲ್ಲಿ ಪ್ರಗತಿಯಿದೆ. ಶುಭಸಂಖ್ಯೆ: 4

ಧನುಸ್ಸು: ಅಡಿಕೆ ಮತ್ತು ತೆಂಗು ಬೆಳೆಗಾರರಿಗೆ ಧನಲಾಭ. ಅರಣ್ಯ ಉತ್ಪನ್ನಗಳ ಮಾರಾಟದಲ್ಲಿ ನಷ್ಟ. ನಿವೇಶನ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 5

ಮಕರ: ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ತಾಂತ್ರಿಕ, ವೈದ್ಯಕೀಯ ವೃತ್ತಿಪರರಿಗೆ ಯಶಸ್ಸು. ಮನೆ ನಿರ್ಮಾಣ ಕಾರ್ಯದಲ್ಲಿ ಮೋಸ. ಶುಭಸಂಖ್ಯೆ: 9

ಕುಂಭ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ತೊಂದರೆ. ನಿಮ್ಮ ಪ್ರತಿಭೆ ಪ್ರಶಂಸೆಗೆ ಪಾತ್ರವಾಗಲಿದೆ. ಸಿನಿಮಾ ನಿರ್ವಪಕರಿಗೆ ನಷ್ಟ. ಶುಭಸಂಖ್ಯೆ: 3

ಮೀನ: ಜೇನು, ರೇಷ್ಮೆ ಕೃಷಿಕರಿಗೆ ಧನ ಲಾಭ. ಸ್ಥಳ ಬದಲಾವಣೆಯಿಂದ ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಕಲಾವಿದರಿಗೆ ಅವಕಾಶ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net