ವಿದ್ಯುತ್ ವ್ಯತ್ಯಯ ಮೇ 12ರಂದು

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ಹಾವೇರಿ: ನಗರದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮಾರ್ಗದಲ್ಲಿ ಮೇ 12ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಡಿಸಿ ಆಫೀಸ್, ಸಿದ್ದಾರೂಢ ಕಾಲನಿ, ಕೈಗಾರಿಕಾ ಪ್ರದೇಶ, ಆರ್.ಟಿ.ಒ. ಕಚೇರಿ ರೋಡ್, ಕೋಳೂರ, ಕರ್ಜಗಿ, ರೈಲ್ವೆಸ್ಟೇಷನ್, ಗಣಜೂರ, ನಾಗನೂರ, ವರದಾಹಳ್ಳಿ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net