

ಶಿವಮೊಗ್ಗ: ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆ ವಕೀಲರನ್ನು ಸಾಕ್ಷಿದಾರನೊಬ್ಬ ನೀವು ಪಾಕಿಸ್ತಾನದವರು ಎಂದು ಅವಹೇಳನ ಮಾಡಿರುವ ಘಟನೆ ನಡೆದಿದೆ.
ನಗರದ 3ನೇ ಜೆಎಂಎಫ್ಸಿ ಕೋರ್ಟ್ ಹಾಲ್ನಲ್ಲಿ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್ ಅವರು ಕೇಸು ವಿಚಾರಣೆ ನಡೆಸುತ್ತಿದ್ದರು.
ಕೂಡಲೇ ಪೊಲೀಸರು ಶಂಕರ್ ಅವರನ್ನು ಕರೆದೊಯ್ದರು. (ದಿಗ್ವಿಜಯ ನ್ಯೂಸ್)