ರಾಣೆಬೆನ್ನೂರ: ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಮಧ್ಯಾಹ್ನದ ಊಟಕ್ಕೆ ಗೋಧಿ ಹುಗ್ಗಿ, ಪಲ್ಲೆ, ರೊಟ್ಟಿ ಹಾಗೂ ಅನ್ನ ಸಾಂಬಾರ್ ಮಾಡಿಸಲಾಗಿತ್ತು.ಸಾರ್ವಜನಿಕರ ಸರದಿ ಸಾಲಿನಲ್ಲಿ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಸಹ ನಿಂತು ಊಟ ಮಾಡಿದ್ದು ವಿಶೇಷವಾಗಿತ್ತು.