ನೌಕರರ ಕಡ್ಡಾಯ ಜೀವ ವಿಮೆ ; ಕನಿಷ್ಟ ಮಾಸಿಕ ಮೊಬಲಗು ನಿಗದಿ ಮಾಡಿ ಅಧಿಸೂಚನೆ

vidhanasoudha
Published on

ಬೆಂಗಳೂರು: ಕರ್ನಾಟಕ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ಕನಿಷ್ಟ ಮಾಸಿಕ ಮೊಬಲಗನ್ನು ನಿಗದಿ ಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ವೇತನ ಶ್ರೇಣಿವಾರು ವಿಮಾ ಕಂತು ನಿಗದಿಪಡಿಸಿ ಆರ್ಥಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಯಾವ ಶ್ರೇಣಿ? ಎಷ್ಟು ಕಂತು?:

27000-46675(2300 ರೂ.), 29600-52800(2580), 31775-61300(2910),

34100-67600(3180), 37500-76100(3550), 41300-81800(3850), 44425-83700(4000), 49050-92500(4420), 54175-99400(4800),

58300-107500(5180), 61300-1,12900(5440), 65950-124900(5960),

69250-134200(6360), 72550-141200(6680), 78000-148200(7070),

83700-155200(7470), 90200-159200(7790), 97100-163200(8130),

107500-167200(8580), 112900-171200((8880), 118700-175200(9180), 131100-188200(9980), 144700-197200(10680), 155200-226200(11920) ಹಾಗೂ 167200-241200(12760) ವೇತನ ಶ್ರೇಣಿಗೆ ವಿಮಾ ಕಂತು ಕಟಾಯಿಸುವ ಕುರಿತು ಅದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net