ರೈತನಿಗೆ ಮಿತ್ರನಾದ ಚಳಿ

crop
ಬೀರೂರು ಹೋಬಳಿ ಜಮೀನಿನಲ್ಲಿ ಹುಲುಸಾಗಿ ಕಡಲೆ ಬೆಳೆ.
Published on

ಕಡೂರು: ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಬಾರದೆ ಶೇ.14 ಮಳೆ ಕೊರತೆಯಿಂದಾಗಿ ರೈತರು ಕೈ ಇಟ್ಟ ಕಡೆಯಲ್ಲೆಲ್ಲ ನಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಬೆಳೆಗಳು ಕೈಕೊಟ್ಟವು. ಆದರೆ ಚಳಿಯಿಂದಾಗಿ ಹಿಂಗಾರು ಬೆಳೆಗಳು ಅಲ್ಪ ಪ್ರಮಾಣದಲ್ಲಿ ಕೈ ಹಿಡಿಯುವ ಆಶಾಭಾವನೆ ರೈತರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net