

ಮೈಸೂರಿನ ರಾಗ ಮ್ಯೂಸಿಕ್ ಅಕಾಡೆಮಿಯು ದಶವಾನೋತ್ಸವ ಸಂಗೀತ ಕಾರ್ಯಕ್ರಮಗಳ ಸರಣಿ ಅಂಗವಾಗಿ ಶನಿವಾರ ವಾಸುದೇವಾಚಾರ್ಯ ಭವನ, ನಾದಬ್ರಹ್ಮ ಸಂಗೀತ ಸಭಾದಲ್ಲಿ 99ನೇ ಸಂಗೀತ ಕಛೇರಿ ನೆರವೇರಿತು.
ವಿದುಷಿ ಅರ್ಚನಾ ಕೋವಿಲಡಿ ಅವರು ಅಮೋ ಕರ್ನಾಟಕ ಶಾಸ್ತ್ರೀಯ ಗಾಯನ ಕಛೇರಿ ನಡೆಸಿಕೊಟ್ಟರು. ಅವರೊಂದಿಗೆ ವಯೋಲಿನ್ ಪಕ್ಕ ವಾದ್ಯದಲ್ಲಿ ವಿದುಷಿ ಅದಿತಿ ಕಷ್ಣಪ್ರಕಾಶ್, ಮೃದಂಗ ಸಹವಾದನದಲ್ಲಿ ವಿದ್ವಾನ್ ತುಮಕೂರು ರವಿಶಂಕರ್ ಅವರು ಹಾಗೂ ಟ ಸಹವಾದನದಲ್ಲಿ ವಿದ್ವಾನ್ ನಾರಾಯಣಮೂರ್ತಿ ಇದ್ದರು.