

ಮುಂಬೈ: ಈ ವಾರ ಭಾರತೀಯ ಚಿತ್ರರಂಗದ ಹಲವು ಸ್ಟಾರ್ ನಟರ ಸಿನಿಮಾಗಳು ಸೇರಿದಂತೆ ಸಣ್ಣ ಬಜೆಟ್ ಹಾಗೂ ಬಿಗ್ ಬಿಜೆಟ್ ಸಿನಿಮಾಗಳು ಚಿತ್ರಮಂದಿರಗಳು ಮತ್ತು ಒಟಿಟಿಯನ್ನು ಪ್ರವೇಶಿಸಲು ಸಜ್ಜಾಗಿದೆ. ಪ್ರತಿವಾರವೂ ಸಿನಿಪ್ರೇಕ್ಷಕರನ್ನು ಒಂದೊಂದು ವಿಭಿನ್ನ ಕಥಾಹಂದರವುಳ್ಳ ಚಿತ್ರಗಳ ಮುಖೇನ ಮನರಂಜಿಸುವಂತೆ ಈ ವಾರವೂ ಭರಪೂರ ಮನರಂಜನೆ ನೀಡಲು ಸಾಲು ಸಾಲು ಸಿನಿಮಾಗಳು ಥಿಯೇಟರ್ನತ್ತ ಎದುರು ನೋಡುತ್ತಿವೆ. ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಈ ಕೆಳಕಂಡಂತಿವೆ.
ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಚಿತ್ರಗಳು:
ಅಕ್ಟೋಬರ್ 13: ದೇವರು (ಮೂಲ ತಮಿಳು ಚಿತ್ರ, ತೆಲುಗು ಡಬ್)
ಅಕ್ಟೋಬರ್ 13: ರಾಕ್ಷಸ ಕಾವ್ಯಂ (ತೆಲುಗು)
ಅಕ್ಟೋಬರ್ 13: ಧಕ್ ಧಕ್ (ಹಿಂದಿ)
ಅಕ್ಟೋಬರ್ 13: ಸಾಗಿಲೇಟಿ ಕಥಾ (ತೆಲುಗು)
ಅಕ್ಟೋಬರ್ 13: ನಿಥೋನೆ ನೇನು (ತೆಲುಗು)
ಅಕ್ಟೋಬರ್ 13: ಕೋಟ್ (ಹಿಂದಿ)
ಅಕ್ಟೋಬರ್ 13: 14 ಫೆಬ್ರವರಿ (ಮಲಯಾಳಂ)
ಒಟಿಟಿಯಲ್ಲಿ ರಿಲೀಸ್ ಆಗಲಿರುವ ಚಿತ್ರಗಳು:
ಅಕ್ಟೋಬರ್ 12: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಮತಗಮ್ 2 (ತಮಿಳು ವೆಬ್ ಸೀರಿಸ್)
ಅಕ್ಟೋಬರ್ 13: ಅಮೆಜಾನ್ ಪ್ರೈಮ್ ವಿಡಿಯೋ, ಮಾರ್ಕ್ ಆಂಟೋನಿ (ತಮಿಳು)
ಅಕ್ಟೋಬರ್ 13: ಸುಲ್ತಾನ್ ಆಫ್ ದೆಹಲಿ (ಹಿಂದಿ ವೆಬ್ ಸೀರಿಸ್)
ಅಕ್ಟೋಬರ್ 13: ಆಹಾ, ಮಟ್ಟಿ ಕಥಾ (ತೆಲುಗು)
ಅಕ್ಟೋಬರ್ 12: ಜೀ5, ಪ್ರೇಮ ವಿಮಾನ (ತೆಲುಗು)
ಅಕ್ಟೋಬರ್ 13: ಆಹಾ, ಮಿಸ್ಟೇಕ್ (ತೆಲುಗು) ,(ಏಜೆನ್ಸೀಸ್).