ವೀರ ವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಗ್ರಾಪಂ ಅಧ್ಯೆ ಅನ್ನಪೂರ್ಣಾ ಭಜಂತ್ರಿ, ಉಪಾಧ್ಯೆ ಸುನಂದಾ ಮುರುಗೋಡ, ಸದಸ್ಯರಾದ ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಶಿವನಗೌಡ ಕಮತ, ರಮೇಶ ಗಾಣಗಿ, ವೀರಭದ್ರ ಮೈಲನ್ನವರ, ಎಸ್ಡಿಎಂಸಿ ಅಧ್ಯ ಮಹೇಶ ಪಾಟೀಲ, ಅಶೋಕ ಗೋಪಾಳಿ, ಸಿಆರ್ಪಿ ಎಸ್.ಎಸ್.ದಂಡಾಪುರ, ಮುಖ್ಯಶಿಕರಾದ ಎಸ್.ಪಿ.ಥೋರಾತ್, ಆರ್.ಬಿ.ಬೆಟಗೇರಿ ಇತರರಿದ್ದರು.