ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೋದಿ ಜನ್ಮದಿನ ಆಚರಣೆ

18-RNR-07
Published on

ರಾಣೆಬೆನ್ನೂರ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ನಗರದ ಬಿಜೆಪಿ ಕಾರ್ಯಕರ್ತರು ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಮುಖರಾದ ಡಾ. ಬಸವರಾಜ ಕೇಲಗಾರ, ಮಲ್ಲಣ್ಣ ಅಂಗಡಿ, ಪರಮೇಶಣ್ಣ ಗೂಳಣ್ಣನವರ, ಎ.ಬಿ. ಪಾಟೀಲ, ಉಮೇಶ ಹೊನ್ನಾಳಿ, ದೀಪಕ ಹರಪನಹಳ್ಳಿ, ಮಂಜುನಾಥ ಕಾಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net