

ಬೆಂಗಳೂರು: ರಾಜ್ಯ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡುತ್ತಿರುವ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ದೂರದರ್ಶನದ ‘ಚಂದನ’ ವಾಹಿನಿ ಸೇತುಬಂಧ ಕಾರ್ಯಕ್ರಮವನ್ನು ಬೋಧನೆ ಮಾಡುವುದಾಗಿ ಇದಾಗಲೇ ಘೋಷಿಸಿತ್ತು.
ಅದರಂತೆ, ನಾಳೆಯಿಂದ ಅಂದರೆ ಜುಲೈ 20ರಿಂದ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಜು.20ರಿಂದ 31ರ ವರೆಗೆ ಚಂದನದಲ್ಲಿ ಬೋಧನಾ ಕಾರ್ಯಕ್ರಮ ಪ್ರಸಾರ ಆಗಲಿದ್ದು. ಅದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರತಿದಿನವೂ ಅರ್ಧಗಂಟೆ ಮಾತ್ರ ಒಂದೊಂದು ವಿಷಯದಂತೆ ದಿನದಲ್ಲಿ ನಾಲ್ಕು ಗಂಟೆ ಎಂಟು ವಿಷಯಗಳ ಪ್ರಸಾರ ಮಾಡಲಾಗುವುದು.
ಮೂರು ವಿಷಯಗಳ ಕಲಿಕೆಯ ನಂತರ ಅರ್ಧ ಗಂಟೆ ವಿರಾಮ ನೀಡಲಾಗುತ್ತದೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದೂವರೆ ಗಂಟೆ (ಮೂರು ತರಗತಿ) ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ (ಎರಡು ತರಗತಿ)ಪ್ರಸಾರ ಮಾಡಲಾಗುತ್ತದೆ.
ಇದರ ಸಂಪೂರ್ಣ ವಿವರ ಇಲ್ಲಿದೆ:
ಜುಲೈ 20:
10ನೇ ತರಗತಿ
ಬೆ. 9.30- 10 (ಗಣಿತ)
ಬೆ. 10.30-11 (ವಿಜ್ಞಾನ)
ಮ. 3ರಿಂದ 3.30 (ಕನ್ನಡ)
9ನೇ ತರಗತಿ
ಬೆ. 10- 10.30 (ದ್ವಿತೀಯ ಭಾಷೆ ಇಂಗ್ಲಿಷ್)
ಮ.3.30- 4 (ಗಣಿತ)
ಸಂ.5- 5.30 (ಸಮಾಜ ವಿಜ್ಞಾನ)
8ನೇ ತರಗತಿ
ಬೆ.11.30- 12 (ಗಣಿತ)
ಮ.4- 4.30 (ವಿಜ್ಞಾನ)
ಜುಲೈ 21
10ನೇ ತರಗತಿ:
ಬೆ. 9.30- 10 (ವಿಜ್ಞಾನ)
ಬೆ.10.30- 11 (ಸಮಾಜ ವಿಜ್ಞಾನ)
ಮ.3- 3.30 (ಗಣಿತ)
9ನೇ ತರಗತಿ
ಬೆ.10- 10.30 (ಸಮಾಜ ವಿಜ್ಞಾನ)
ಮ.3.30- 4 (ಸಂಸ್ಕೃತ)
ಸಂ.5- 5.30 (ಉರ್ದು)
8ನೇ ತರಗತಿ
ಬೆ.11.30- 12 (ಕನ್ನಡ)
ಮ.4- 4.30 (ಸಮಾಜ ವಿಜ್ಞಾನ)
ಜುಲೈ 22
10ನೇ ತರಗತಿ
ಬೆ. 9.30- 10 (ಗಣಿತ)
ಬೆ. 10.30-11 (ಇಂಗ್ಲಿಷ್)
ಮ. 3ರಿಂದ 3.30 (ಹಿಂದಿ)
9ನೇ ತರಗತಿ
ಬೆ. 10- 10.30 (ವಿಜ್ಞಾನ)
ಮ.3.30- 4 (ಗಣಿತ)
ಸಂ.5- 5.30 (ಉರ್ದು)
8ನೇ ತರಗತಿ
ಬೆ.11.30- 12 (ದ್ವಿತೀಯ ಭಾಷೆ ಇಂಗ್ಲಿಷ್)
ಮ.4- 4.30 (ವಿಜ್ಞಾನ)
ಜುಲೈ 23
10ನೇ ತರಗತಿ
ಬೆ. 9.30- 10 (ವಿಜ್ಞಾನ)
ಬೆ. 10.30-11 (ಕನ್ನಡ)
ಮ. 3ರಿಂದ 3.30 (ಸಂಸ್ಕೃತ)
9ನೇ ತರಗತಿ
ಬೆ. 10- 10.30 (ಹಿಂದಿ)
ಮ.3.30- 4 (ವಿಜ್ಞಾನ)
ಸಂ.5- 5.30 (ಉರ್ದು)
8ನೇ ತರಗತಿ
ಬೆ.11.30- 12 (ಗಣಿತ)
ಮ.4- 4.30 (ಇಂಗ್ಲಿಷ್)
ಜುಲೈ 24
10ನೇ ತರಗತಿ
ಬೆ. 9.30- 10 (ವಿಜ್ಞಾನ)
ಬೆ. 10.30-11 (ಇಂಗ್ಲಿಷ್)
ಮ. 3ರಿಂದ 3.30 (ಸಮಾಜ ವಿಜ್ಞಾನ)
9ನೇ ತರಗತಿ
ಬೆ. 10- 10.30 (ಇಂಗ್ಲಿಷ್)
ಮ.3.30- 4 (ಕನ್ನಡ)
ಸಂ.5- 5.30 (ಸಂಸ್ಕೃತ)
8ನೇ ತರಗತಿ
ಬೆ.11.30- 12 (ಸಮಾಜ ವಿಜ್ಞಾನ)
ಮ.4- 4.30 (ಹಿಂದಿ)
ಜುಲೈ 27
10ನೇ ತರಗತಿ
ಬೆ. 9.30- 10 (ಗಣಿತ)
ಬೆ. 10.30-11 (ವಿಜ್ಞಾನ)
ಮ. 3ರಿಂದ 3.30 (ಕನ್ನಡ)
9ನೇ ತರಗತಿ
ಬೆ. 10- 10.30 (ದ್ವಿತೀಯ ಭಾಷೆ ಇಂಗ್ಲಿಷ್)
ಮ.3.30- 4 (ಗಣಿತ)
ಸಂ.5- 5.30 (ಸಮಾಜ ವಿಜ್ಞಾನ)
8ನೇ ತರಗತಿ
ಬೆ.11.30- 12 (ಗಣಿತ)
ಮ.4- 4.30 (ವಿಜ್ಞಾನ)
ಜುಲೈ 28
10ನೇ ತರಗತಿ
ಬೆ. 9.30- 10 (ವಿಜ್ಞಾನ)
ಬೆ. 10.30-11 (ಸಮಾಜ ವಿಜ್ಞಾನ)
ಮ. 3ರಿಂದ 3.30 (ಗಣಿತ)
9ನೇ ತರಗತಿ
ಬೆ. 10- 10.30 (ಸಮಾಜ ವಿಜ್ಞಾನ)
ಮ.3.30- 4 (ಸಂಸ್ಕೃತ)
ಸಂ.5- 5.30 (ಉರ್ದು)
8ನೇ ತರಗತಿ
ಬೆ.11.30- 12 (ಕನ್ನಡ)
ಮ.4- 4.30 (ಸಮಾಜ ವಿಜ್ಞಾನ)
ಜುಲೈ 29
10ನೇ ತರಗತಿ
ಬೆ. 9.30- 10 (ಗಣಿತ)
ಬೆ. 10.30-11 (ದ್ವಿತೀಯ ಭಾಷೆ ಇಂಗ್ಲಿಷ್)
ಮ. 3ರಿಂದ 3.30 (ಹಿಂದಿ)
9ನೇ ತರಗತಿ
ಬೆ. 10- 10.30 (ವಿಜ್ಞಾನ)
ಮ.3.30- 4 ( ಗಣಿತ)
ಸಂ.5- 5.30 (ಉರ್ದು)
8ನೇ ತರಗತಿ
ಬೆ.11.30- 12 (ದ್ವಿತೀಯ ಭಾಷೆ ಇಂಗ್ಲಿಷ್)
ಮ.4- 4.30 (ವಿಜ್ಞಾನ)
ಜುಲೈ 30
10ನೇ ತರಗತಿ
ಬೆ. 9.30- 10 (ಸಮಾಜ ವಿಜ್ಞಾನ)
ಬೆ. 10.30-11 (ಕನ್ನಡ)
ಮ. 3ರಿಂದ 3.30 (ಸಂಸ್ಕೃತ)
9ನೇ ತರಗತಿ
ಬೆ. 10- 10.30 (ಹಿಂದಿ)
ಮ.3.30- 4 (ವಿಜ್ಞಾನ)
ಸಂ.5- 5.30 (ಗಣಿತ)
8ನೇ ತರಗತಿ
ಬೆ.11.30- 12 (ಗಣಿತ)
ಮ.4- 4.30 (ಇಂಗ್ಲಿಷ್)
ಜುಲೈ 31
10ನೇ ತರಗತಿ
ಬೆ. 9.30- 10 (ವಿಜ್ಞಾನ)
ಬೆ. 10.30-11 (ದ್ವಿತೀಯ ಭಾಷೆ ಇಂಗ್ಲಿಷ್)
ಮ. 3ರಿಂದ 3.30 (ಸಮಾಜ ವಿಜ್ಞಾನ)
9ನೇ ತರಗತಿ
ಬೆ. 10- 10.30 (ಇಂಗ್ಲಿಷ್)
ಮ.3.30- 4 (ಕನ್ನಡ)
ಸಂ.5- 5.30 (ಗಣಿತ)
8ನೇ ತರಗತಿ
ಬೆ.11.30- 12 (ಸಮಾಜ ವಿಜ್ಞಾನ)
ಮ.4- 4.30 (ಹಿಂದಿ)