ರಾಣೆಬೆನ್ನೂರ: ತಾಲೂಕಿನ ಚಳಗೇರಿ ಟೋಲ್ನಾಕಾ ವತಿಯಿಂದ ಚಳಗೇರಿ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಉಚಿತವಾಗಿ ವೈದ್ಯಕಿಯ ಉಪಕರಣ ನೀಡಲಾಯಿತು..ಎನ್ಎಚ್ಎಐ ವ್ಯವಸ್ಥಾಪಕ ನಿರ್ದೇಶಕ ಸುರೇಶ ಶಂಕರನಾರಾಯಣ, ಆಸ್ಪತ್ರೆಯ ವೈದ್ಯೆ ಡಾ. ಮಮತಾ, ಟೋಲ್ನಾಕಾ ವ್ಯವಸ್ಥಾಪಕ ಕೇಶವರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.