PHOTOS: ತಾರೆಯರ ಕಲರ್​ಫುಲ್​ ಸ್ವಾತಂತ್ರ್ಯೋತ್ಸವ

EfbjkXwUwAAccV2
Published on

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾ ಸೆಲೆಬ್ರಿಟಿಗಳು ರಾಷ್ಟ್ರಪ್ರೇಮದ ಪ್ರತೀಕವಾದ ರಾಷ್ಟ್ರಧ್ವಜವನ್ನು ಹಿಡಿದು, ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮುಖದ ಮೇಲೆ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎನ್ನುತ್ತಿದ್ದಾರೆ. ‘ನಾನು’ ಮರೆಯಾಗಿ ‘ನಾವು’ ಮೆರೆದಾಗ ಪ್ರಗತಿ ಖಚಿತ ಎಂದು ರಮೇಶ್ ಅರವಿಂದ್​ ರಾಷ್ಟ್ರಧ್ವಜವನ್ನು ಹಿಡಿದು ನಿಂತಿದ್ದಾರೆ. ನಟಿ ಅದಿತಿ ಪ್ರಭುದೇವ ಕೆನ್ನೆಯ ಮೇಲೆ ತ್ರಿವರ್ಣ ಧ್ವಜವನ್ನು ಬರೆಸಿಕೊಂಡಿದ್ದಾರೆ. ರಚಿತಾ ರಾಮ್​ , ಸಂಯುಕ್ತ ಹೊರನಾಡು, ದೀಪಿಕಾ ದಾಸ್​, ರಿಷಬ್​ ಶೆಟ್ಟಿ ಹೀಗೆ ಬಗೆ ಬಗೆ ರೀತಿಯಲ್ಲಿ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿದ್ದಾರೆ. ಆ ಫೋಟೋಗಳ ಝಲಕ್​ ಇಲ್ಲಿದೆ.

Efb49ghU4AA_ncy
EfbjkXwUwAAccV2
EfcEJnQUYAI70fT
EfcERp2VAAAfrsl
EfcEShpU0AA489F
EfcETPSUcAAUFIh
EfcEUXcU8AIBQeE
bnn

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾ ಸೆಲೆಬ್ರಿಟಿಗಳು ರಾಷ್ಟ್ರಪ್ರೇಮದ ಪ್ರತೀಕವಾದ ರಾಷ್ಟ್ರಧ್ವಜವನ್ನು ಹಿಡಿದು, ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮುಖದ ಮೇಲೆ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎನ್ನುತ್ತಿದ್ದಾರೆ. ‘ನಾನು’ ಮರೆಯಾಗಿ ‘ನಾವು’ ಮೆರೆದಾಗ ಪ್ರಗತಿ ಖಚಿತ ಎಂದು ರಮೇಶ್ ಅರವಿಂದ್​ ರಾಷ್ಟ್ರಧ್ವಜವನ್ನು ಹಿಡಿದು ನಿಂತಿದ್ದಾರೆ. ನಟಿ ಅದಿತಿ ಪ್ರಭುದೇವ ಕೆನ್ನೆಯ ಮೇಲೆ ತ್ರಿವರ್ಣ ಧ್ವಜವನ್ನು ಬರೆಸಿಕೊಂಡಿದ್ದಾರೆ. ರಚಿತಾ ರಾಮ್​ , ಸಂಯುಕ್ತ ಹೊರನಾಡು, ದೀಪಿಕಾ ದಾಸ್​, ರಿಷಬ್​ ಶೆಟ್ಟಿ ಹೀಗೆ ಬಗೆ ಬಗೆ ರೀತಿಯಲ್ಲಿ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿದ್ದಾರೆ. ಆ ಫೋಟೋಗಳ ಝಲಕ್​ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net