ಸಂಭ್ರಮದಿಂದ ಜರುಗಿದ ಹನುಮಂತ ದೇವರ ಪಲ್ಲಕ್ಕಿ ಉತ್ಸವ

2-RNR-07
Published on

ರಾಣೆಬೆನ್ನೂರ: ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿತು.

ಗ್ರಾಪಂ ಸದಸ್ಯರಾದ ಕರಬಸಪ್ಪ ಬಾಕಿರ್, ಮಾಜಿ ಸದಸ್ಯೆ ಕರಬಸವ್ವ ಹಳ್ಳಳ್ಳಿ, ಪ್ರಮುಖರಾದ ಬಸವಂತಪ್ಪ ಜ್ಯೋತಿ, ಪುಟ್ಟಪ್ಪ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net