ಪುಷ್ಪಾ ಸುಭಾಶ್ ರೈ ಅವರನ್ನು ಸನ್ಮಾನಿಸಲಾಯಿತು. ಕೊಲ ಆರೋಗ್ಯ ಕೇಂದ್ರದ ರವಿಶಂಕರ್, ಮರಿಯಮ್ಮ, ಕೆ.ಸಿ.ಫಾರ್ಮ್ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅನುಪಮಾ, ವಿಕಲಾಂಗ ಪುನರ್ವಸತಿ ಕಾರ್ಯಕರ್ತೆ ಆತಿಕಮ್ಮ, ಪಂಚಾಯಿತಿ ಕಾರ‌್ಯದರ್ಶಿ ಪಮ್ಮು, ಅಂಗನವಾಡಿ ಕಾರ‌್ಯಕರ್ತೆ ಯಮುನಾ ಇದ್ದರು. ಎಂಡೋ ಪಾಲನಾ ಕೇಂದ್ರದ ವ್ಯವಸ್ಥಾಪಕಿ ಶೈನಿ ಸ್ವಾಗತಿಸಿದರು. ನಮಿತಾ ವಂದಿಸಿದರು. ಹವ್ಯ, ಇಂತಿಯಾಝ್ ನಿರೂಪಿಸಿದರು.