ಬಂಡೆಗಳಲ್ಲಿ ಅಡಗಿರುವ 2 ಬೆಕ್ಕುಗಳನ್ನು 7 ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ? optical illusion

optical illusion
Published on

ಬೆಂಗಳೂರು: ( optical illusion ) ಇಂಟರ್‌ನೆಟ್‌ನಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಫೋಟೋ ಒಗಟುಗಳು ಅಷ್ಟು ಸುಲಭವಲ್ಲ. ಸರಳ ಮತ್ತು ಸುಲಭವಾಗಿ ಕಾಣುವ ಕಷ್ಟಕರವಾದ ಕಾರ್ಯಗಳು. ಕಣ್ಣುಗಳನ್ನು ಮೋಸಗೊಳಿಸುತ್ತವೆ. ಇಂಥಹದ್ದೆ ಒಂದು ಫೋಟೋ ಜತೆಗೆ ನಾವು ಇಂದು ಬಂದಿದ್ದೇವೆ. ಮೇಲಿನಿಂದ ನೋಡಿದಾಗ ಸಾಮಾನ್ಯ ಫೋಟೋಗಳಂತೆ ಕಾಣುತ್ತವೆ. ಆದರೆ ಅದರಲ್ಲಿ ಉತ್ತರಗಳು ಅಡಗಿವೆ.

ದೃಷ್ಟಿಭ್ರಮ ಎಂದರೇನು? ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.
optical illusion

ಈ ಆಪ್ಟಿಕಲ್ ಭ್ರಮೆ ಚಿತ್ರಗಳು ನಮ್ಮ ಕಣ್ಣುಗಳನ್ನು ಮಾತ್ರ ಮರುಳು ಮಾಡುವುದಿಲ್ಲ, ಅವು ನಮ್ಮ ಮೆದುಳನ್ನೂ ಮರುಳು ಮಾಡುತ್ತವೆ. ಅಂತಹದ್ದೇ ಒಂದು ಫೋಟೋ ಒಗಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ನೀವು  ಕೇವಲ 7 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ? ಅಥವಾ ಇಲ್ಲವೇ? ನೋಡೋಣ. ಮೇಲಿನ ಫೋಟೋವನ್ನು ನೀವು ಗಮನಿಸಿದ್ದೀರಾ? ಒಂದು ದೊಡ್ಡ ಬಂಡೆ... ಅದರ ಸುತ್ತಲಿನ ಮರಗಳನ್ನು ನೀವು ನೋಡಿದ್ದೀರಾ? ಅದು ಅರಣ್ಯ ಪ್ರದೇಶದಂತೆ ಕಾಣುತ್ತದೆ... ಅಥವಾ ಯಾವುದೋ ಕಾಡಿನಂತೆ ಕಾಣುತ್ತದೆ.ಎರಡು ಬೆಕ್ಕುಗಳು ಅಡಗಿಕೊಂಡಿವೆ.

ಬೆಕ್ಕುಗಳು ಎಲ್ಲಿವೆ ಎಂದು ಕಂಡುಹಿಡಿಯುವ ಸರದಿ ನಿಮ್ಮದು. ನಿಮಗೆ ಕೇವಲ 7 ಸೆಕೆಂಡುಗಳು ಮಾತ್ರ ಇವೆ. ನೀವು ಅದನ್ನು ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿದರೆ, ನೀವು ವಿಜೇತರಾಗುತ್ತೀರಿ. ನೀವು ಏಕೆ ತಡ ಮಾಡುತ್ತಿದ್ದೀರಿ? ನೀವು ಬುದ್ಧಿವಂತರಾಗಿದ್ದರೆ, ಬೆಕ್ಕುಗಳನ್ನು ಪತ್ತೆ ಮಾಡಿ... ನಿಮಗೆ ಉತ್ತರ ಸಿಗದೆ ಇದ್ದಲ್ಲಿ ನಾವೇ ನಿಮಗೆ ಉತ್ತರ ನೀಡಲಿದ್ದೇವೆ...

optical illusion
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net