ವಿಧಾನಸಭೆ ಉಪ ಚುನಾವಣೆ; 4ನೇ ದಿನ 9 ನಾಮಪತ್ರ ಸಲ್ಲಿಕೆ

k54g681_eci_625x300_27_October_23.jpg
Published on

ಬೆಂಗಳೂರು: ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಸೋಮವಾರ 9 ನಾಮಪತ್ರ ಸಲ್ಲಿಕೆಯಾಗಿವೆ.

ಶಿಗ್ಗಾವಿ 4, ಚನ್ನಪಟ್ಟಣದಲ್ಲಿ 5 ನಾಮಪತ್ರ ಸಲ್ಲಿಕೆಯಾಗಿವೆ. ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳಿಂದ 3 ಹಾಗೂ ಪಕ್ಷೇತರರು ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೆ ಶಿಗ್ಗಾವಿ 10, ಸಂಡೂರು 1, ಚನ್ನಪಟ್ಟಣ 9 ಸೇರಿದಂತೆ ಒಟ್ಟು 20 ನಾಮಪತ್ರ ಸಲ್ಲಿಕೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net