

ಮೈಸೂರು: ವರದಕ್ಷಿಣೆ ವಿಚಾರದ ಗಲಾಟೆಯಲ್ಲಿ ಮೈಸೂರಿನ ಕುವೆಂಪು ನಗರದ ಐ ಬ್ಲಾಕಿನಲ್ಲಿ ಶನಿವಾರ ಹತ್ಯೆಯಾಗಿರುವುದಾಗಿ ಪ್ರಕರಣದ ದಾಖಲಾಗಿದೆ.
ಮೈಸೂರಿನ ಕೂರ್ಗಳ್ಳಿ ನಿವಾಸಿ ಅಭಿಷೇಕ್(27)ಮೃತರು. ವರದಕ್ಷಿಣೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ತನ್ನ ಸೋದರನ್ನು ತನ್ನ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.