PHOTO GALLERY | ಬಿಕಿನಿ ಅವತಾರದಲ್ಲಿ ಕೆಜಿಎಫ್​ ಬೆಡಗಿ ಮೌನಿ ರಾಯ್​...

Mouny cover
Published on

ಬೇಸಿಗೆ ಮುಗಿದು ಮುಂಗಾರು ಮಳೆಯಬ್ಬರ ಶುರುವಾಗಿದೆ. ಆದರೆ, ಈ ವರ್ಷದ ಬೇಸಿಗೆ ಮಾತ್ರ ಸೆಲೆಬ್ರಿಟಿಗಳಿಗೆ ಅಷ್ಟಾಗಿ ಹಿಡಿಸಲಿಲ್ಲ. ಅದಕ್ಕೆ ಕಾರಣ ಮತ್ತದೇ ಕರೊನಾ! ಎಲ್ಲವೂ ಸರಿಯಾಗಿದಿದ್ದರೆ, ಇಷ್ಟೊತ್ತಿಗಾಗಲೇ ವಿಶ್ವದ ಹಲವು ಪ್ರಸಿದ್ಧ ಬೀಚ್​ಗಳಲ್ಲಿ ಸಿನಿಮಾ ಮಂದಿ ಠಿಕಾಣಿ ಹೂಡಿ, ಒಂದಷ್ಟು ಮಧುರ ದಿನಗಳನ್ನು ಅನುಭವಿಸಿ ಬರುತ್ತಿದ್ದರು. ಅದ್ಯಾವುದೂ ಈ ವರ್ಷ ಈಡೇರಲಿಲ್ಲ. ಹಾಗಂತ ಬಾಲಿವುಡ್​ ನಟಿಯರು ಸುಮ್ಮನೆ ಕೂರಲಿಲ್ಲ. ಈ ಹಿಂದೆ ಬೀಚ್​ನಲ್ಲಿ ಅವರು ಕಳೆದ ನೆನಪುಗಳನ್ನು ಫೋಟೋಗಳ ಮೂಲಕ ಶೇರ್​ ಮಾಡಿಕೊಂಡಿದ್ದಾರೆ. ಆ ಪೈಕಿ ‘ಕೆಜಿಎಫ್​’ ಬೆಡಗಿ ಮೌನಿ ರಾಯ್​ ಸಹ ಬಿಕಿನಿ ತೊಟ್ಟು ಬೀಚ್​ನಲ್ಲಿ ಬೇಸಿಗೆಯನ್ನು ಕಳೆದಿದ್ದರು. ಜಾಲತಾಣದಲ್ಲೂ ಹಂಚಿಕೊಂಡಿದ್ದರು. ಅವರ ಒಂದಿಷ್ಟು ಹಾಟ್​ ಹಾಟ್​ ಬಿಕಿನಿ ಅವತಾರದ ಫೋಟೋಗಳು ಇಲ್ಲಿವೆ.

999
888
777
333
444
555
666
222
111

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net