ಅಂಬೇಡ್ಕರ್ ಜಯಂತಿ ಕೇವಲ ಸಾಂಕೇತಕವನ್ನಾಗಿಸದೆ ಇಡೀ ದಿನ ಅಂಬೇಡ್ಕರ್ ಸ್ಮರಣೆ ಜತೆಗೆ ಅವರ ಜೀವನ ಚರಿತ್ರೆಯನ್ನು ಎಲ್ಲರಿಗೂ ತಿಳಿಸುವ ಉದ್ದೇಶ ಹೊಂದಲಾಗಿದೆ. ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಭಾವಚಿತ್ರವನ್ನು ಹೊತ್ತ ಬೋಟ್ ಪೆರೇಡ್ ಗಮನ ಸೆಳೆದಿದೆ, ಇದೊಂದು ವಿಭಿನ್ನ ಪ್ರಯತ್ನವಾಗಿದೆ ಎಂದರು.