2019-20ನೇ ಸಾಲಿನ ಲೆಕ್ಕಪತ್ರ ಘೋಷಣೆ ಚುನಾವಣಾ ಸುಧಾರಣೆ ಸಂಸ್ಥೆ ಎಡಿಆರ್ ವರದಿ ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿಯ ಶೇ. 76.99 ಪಾಲು ನಿಶ್ಚಿತ ಠೇವಣಿಯಾಗಿದೆ. 44 ಪ್ರಾದೇಶಿಕ ಪಕ್ಷಗಳು ಒಟ್ಟು 134.93 ಕೋಟಿ ರೂ. ಸಾಲ ಇರುವುದಾಗಿ ಘೋಷಣೆ ಮಾಡಿವೆ. ರಾಷ್ಟ್ರೀಯ ಪಕ್ಷಗಳ ಒಟ್ಟು ಸಾಲದ ಮೊತ್ತ 74.27 ಕೋಟಿ ರೂ. ಆಗಿದೆ. ರಾಷ್ಟ್ರೀಯ ಪಕ್ಷಗಳ ಬಳಿಯಿರುವ ಆಸ್ತಿ ಮೌಲ್ಯ 6988.58 4 ಪ್ರಾದೇಶಿಕ ಪಕ್ಷಗಳ ಬಳಿಯಿರುವ ಆಸ್ತಿ ಮೌಲ್ಯ 2119. 38 ರಾಷ್ಟ್ರೀಯ ಪಕ್ಷಗಳ ಒಟ್ಟಾರೆ ಆಸ್ತಿಯ ಶೇ. 69.37 ಬಿಜೆಪಿಯದ್ದಾಗಿದೆ. .ನಿಶ್ಚಿತ ಠೇವಣಿಯೇ ಅಧಿಕ.ಪಕ್ಷಗಳು ಘೋಷಣೆ ಮಾಡಿರುವ ಆಸ್ತಿಗಳಲ್ಲಿ ನಿಶ್ಚಿತ ಠೇವಣಿ (ಎಫ್ಡಿ)ಯೇ ಅಧಿಕವಾಗಿದೆ.. ಬಿಜೆಪಿ- 3253 ಕೋಟಿ ರೂ. ಬಿಎಸ್ಪಿ - 618.86 ಕೋಟಿ ರೂ. ಕಾಂಗ್ರೆಸ್ - 240 ಕೋಟಿ ರೂ. ಎಸ್ಪಿ - 434.2 ಕೋಟಿ ರೂ. ಟಿಆರ್ಎಸ್ - 256 ಕೋಟಿ ರೂ. ಐಎಡಿಎಂಕೆ - 246.9 ಕೋಟಿ ರೂ. .ಯಾರ ಬಳಿ ಎಷ್ಟು ಆಸ್ತಿ? (ಮೌಲ್ಯ ಕೋಟಿ ರೂ.ಗಳಲ್ಲಿ). ಬಿಜೆಪಿ 4, 847 ಎಸ್ಪಿ 698.33 ಕಾಂಗ್ರೆಸ್ 588.16 ಎಸ್ಪಿ 563.47 ಆರ್ಎಸ್ 301.47 ಐಎಡಿಎಂಕೆ 267.61 .https://www.vijayavani.net/which-strain-is-dominating-which-wave-in-karnataka/.https://www.vijayavani.net/after-soundaryas-death-netizens-exressed-their-condolences-in-large-scale/