ರಾಣೆಬೆನ್ನೂರ: ಬೀಷ್ಣೋಯಿ ಸಮಾಜದ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯ ಅಧ್ಯಕ್ಷರನ್ನಾಗಿ ನಗರದ ಉದ್ಯಮಿ ಭಗವಾನರಾಮ ಬೀಷ್ಣೋಯಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಾಜದ ಪ್ರಕಟಣೆ ತಿಳಿಸಿದೆ.