ಭಗವಾನ ಸೂರ್ಯ ನಾರಾಯಣ ಉತ್ಸವ ಮೆರವಣಿಗೆ

4-RNR-03
Published on

ರಾಣೆಬೆನ್ನೂರ: ನಗರದ ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ವತಿಯಿಂದ ರಥಸಪ್ತಮಿ ಅಂಗವಾಗಿ ಶ್ರೀ ಭಗವಾನ ಸೂರ್ಯ ನಾರಾಯಣ ಉತ್ಸವ ಮೂತಿರ್ ಮೆರವಣಿಗೆ ಸಂಭ್ರಮ ಸಡಗರದಿಂದ ಜರುಗಿತು. ಶ್ರೀ ರಾಮ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಲಾಲ ವೃತ್ತಕ್ಕೆ ಬಂದು ಕೊನೆಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net