ಸಿಎಂ ಬಿಎಸ್​ವೈ ಬರುತ್ತಿದ್ದಂತೆ ಸಿಪಿ ಯೋಗೇಶ್ವರ್ ಎಸ್ಕೇಪ್!

1140092
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬರುತ್ತಿದ್ದಂತೆ ಸಚಿವ ಸಿ.ಪಿ. ಯೋಗೇಶ್ವರ್ ಎಸ್ಕೇಪ್​ ಆದ ಪ್ರಸಂಗ ಜರುಗಿದೆ.​

ವಿಧಾನ ಸೌಧಕ್ಕೆ ಆಗಮಿಸಿದ ಸಿಪಿವೈ, ಸಚಿವ ಆಶೋಕ್​ರನ್ನು ನೋಡಿ ಏನು ಗುರು ಅಂದರು. ಅತ್ತ ಸಿಎಂ ಬರುತ್ತಿದ್ದಂತೆ ಮಾತನಾಡುವುದನ್ನು ಬಿಟ್ಟು ಸಿಪಿವೈ ಎಸ್ಕೇಪ್ ಆದರು.

ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net