ಬಸವೇಶ್ವರ ದೇವಸ್ಥಾನದ ದೀಪೋತ್ಸವ ಡಿ. 16ಕ್ಕೆ

je721538035802367-abc
Published on

ರಾಣೆಬೆನ್ನೂರ: ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಡಿ. 16ರಂದು ರಾತ್ರಿ 7.30ಕ್ಕೆ ಬಸವೇಶ್ವರ ದೇವರ ಕಾತಿರ್ಕೋತ್ಸವವು ಜರುಗಲಿದೆ.

ಅಂದು ಬೆಳಗ್ಗೆ ದೇವರ ಮೂತಿರ್ಗೆ ಅಭಿಷೇಕ, ಮಂಗಳಾರತಿ ಸೇರಿ ವಿವಿಧ ಪೂಜಾ ಮತ್ತು ಧಾಮಿರ್ಕ ಕಾರ್ಯಕ್ರಮ ಜರುಗಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net