ಬಸವ ಜಯಂತಿ ನಿಮಿತ್ತ ಹಣ್ಣು ಮಜ್ಜಿಗೆ ವಿತರಣೆ

10-RNR-05
Published on

ರಾಣೆಬೆನ್ನೂರ: ನಗರದ ರಾಜೇಶ್ವರಿ ಕಾಂಪ್ಲೇಕ್ಸ್‌ನಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಬಸವ ಜಯಂತಿ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಬಾಳೆ ಹಣ್ಣು ಮತ್ತು ಮಜ್ಜಿಗೆ ಪಾಕೆಟ್‌ಗಳನ್ನು ವಿತರಿಸಲಾಯಿತು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಶ್ರೀನಿವಾಸ ಲದ್ವಾ, ಲಲಿತಾ ಲಮಾಣಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net