ಗಮನ ಸೆಳೆದ ಅಸುಂಡಿ ಮಕ್ಕಳ ಚಿಣ್ಣರ ಸಂತೆ

22-RNR-06
Published on

ರಾಣೆಬೆನ್ನೂರ: ತಾಲೂಕಿನ ಅಸುಂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗಾಗಿ ಚಿಣ್ಣರ ಸಂತೆ ಕಾರ್ಯಕ್ರಮ ಜರುಗಿತು. ಮುಖ್ಯ ಶಿಕ್ಷಕ ಮಂಜುನಾಥ ಕೊರವರ, ಬಸವರಾಜ ಕಳ್ಳಿಮನಿ, ನಾಗರಾಜ್​ ಕಚ್ಚರಬಿ, ರೇಖಾ ಗುತ್ತಲ, ಗುಡ್ಡಪ್ಪ ಬಿಸಲಹಳ್ಳಿ, ರತ್ನಾ ಸಿದ್ದಪ್ಪನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net