ಅರ್ಪೂಣ ಅಜಿರ್ ರ್ಪೂಣಗೊಳಿಸಲು ಜ. 5ರವರೆಗೆ ಕಾಲಾವಕಾಶ

je721538035802367-abc
Published on

ಹಾವೇರಿ: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಭತಿರ್ಮಾಡಲು ಆನ್​ಲೈನ್​ ಮೂಲಕ ಅಜಿರ್ ಆಹ್ವಾನಿಸಿದ ಸಂದರ್ಭದಲ್ಲಿ ಅರ್ಪೂಣ ಅಜಿರ್ ಸಲ್ಲಿಸಿದ ಅಭ್ಯಥಿರ್ಗಳಿಗೆ ಅಜಿರ್ ರ್ಪೂಣಗೊಳಿಸಲು ಜ. 5ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 472 ಅಜಿರ್ಗಳು ಸ್ವೀಕೃತವಾಗಿದ್ದು, ಈ ಪೈಕಿ 149 ಅಜಿರ್ಗಳು ರ್ಪೂಣಗೊಂಡಿದ್ದು, 323 ಅಭ್ಯಥಿರ್ಗಳು ಅಜಿರ್ಗಳು ಅರ್ಪೂಣಗೊಂಡಿವೆ. ಅಂಗನವಾಡಿ ಸಹಾಯಕಿಯರ ಹುದ್ದೆಗೆ 492 ಅಜಿರ್ಗಳು ಸ್ವೀಕೃತವಾಗಿದ್ದು, ಈ ಪೈಕಿ 225 ಅಜಿರ್ಗಳು ರ್ಪೂಣಗೊಂಡಿದ್ದು, ಉಳಿದ 267 ಅಭ್ಯಥಿರ್ಗಳ ಅಜಿರ್ಗಳು ವಿವಿಧ ಕಾರಣಗಳಿಂದ ಅರ್ಪೂಣಗೊಂಡಿವೆ.

ಈ ಅರ್ಪೂಣಗೊಂಡ ಅಜಿರ್ಗಳನ್ನು ರ್ಪೂಣಗೊಳಿಸಲು ಜ. 5ರವರೆಗೆ ಕಾಲಾವಕಾಶ ನೀಡಲಾಗಿದೆ. ಅಭ್ಯಥಿರ್ಗಳು ಆನ್​ಲೈನ್​ ಮೂಲಕ ನಿಗಧಿತ ಅವಧಿಯಲ್ಲಿ ಅರ್ಪೂಣಗೊಂಡ ಅಜಿರ್ಗಳನ್ನು ರ್ಪೂಣಗೊಳಿಸಬೇಕು. ಅರ್ಪೂಣಗೊಂಡ ಅಜಿರ್ಗಳ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸೂಚನಾ ಫಲಕದಲ್ಲಿ ಅಳವಡಿಸಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ದೂರವಾಣಿ 08375-232164 ಸಂಪಕಿರ್ಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net