

ಬೆಂಗಳೂರು: ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ಅಹವಾಲು ವಿಚಾರಣೆ, ಅನಿರೀಕ್ಷಿತ ತಪಾಸಣೆ, ಮತ್ತು ಯಾವುದೇ ಜಾರಿ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತುಷಾರ್ ಗಿರಿನಾಥ್ (ಬೆಂಗಳೂರು ನಗರ), ಪಿ. ಹೇಮಲತಾ (ಬೆಂಗಳೂರು ಗ್ರಾಮಾಂತರ), ಡಾ.ರಶ್ಮಿ ವಿ.ಮಹೇಶ್ (ರಾಮನಗರ), ಜಿ.ಸಿ.ಪ್ರಕಾಶ್ (ಚಿತ್ರದುರ್ಗ), ಉಮಾ ಮಹಾದೇವನ್ (ಕೋಲಾರ), ಎಲ್.ಕೆ.ಅತೀಕ್ (ಬೆಳಗಾವಿ), ಮನೋಜ್ಕುಮಾರ್ ಮೀನಾ(ಚಿಕ್ಕಬಳ್ಳಾಪುರ),
ಪಿ. ಮಣಿವಣ್ಣನ್(ಶಿವಮೊಗ್ಗ), ಉಮಾಶಂಕರ್(ದಾವಣಗೆರೆ), ಎನ್.ಜಯರಾಮ್ವೆುೖಸೂರು), ಡಾ.ಕೆ.ವಿ. ತ್ರಿಲೋಕ್ ಚಂದ್ರ(ಮಂಡ್ಯ), ಬಿ.ಬಿ.ಕಾವೇರಿ(ಚಾಮರಾಜನಗರ), ನವೀನ್ ರಾಜ್ ಸಿಂಗ್(ಹಾಸನ), ಅನ್ಬುಕುಮಾರ್(ಕೊಡಗು), ಡಾ.ಶಾಲಿನಿ ರಜನೀಶ್(ಚಿಕ್ಕಮಗಳೂರು), ಮಹೇಶ್ವರರಾವ್(ಉಡುಪಿ), ಪಿ.ಪೊನ್ನುರಾಜ್(ದಕ್ಷಿಣ ಕನ್ನಡ), ರಾಕೇಶ್ ಸಿಂಗ್(ತುಮಕೂರು),
ಗೌರವ ಗುಪ್ತ (ಧಾರವಾಡ), ಡಾ.ರಾಜ್ಕುಮಾರ್ ಖತ್ರಿ(ಗದಗ), ಡಾ.ಜೆ.ರವಿಶಂಕರ್(ವಿಜಯಪುರ), ಉಜ್ವಲ್ಕುಮಾರ್ ಘೋಷ್(ಉತ್ತರ ಕನ್ನಡ), ಶಿವಯೋಗಿ ಕಳಸದ್(ಬಾಗಲಕೋಟೆ), ಕಪಿಲ್ ಮೋಹನ್(ಕಲಬುರಗಿ), ಎ.ಬಿ.ಇಬ್ರಾಹಿಂ(ಯಾದಗಿರಿ), ಎನ್.ಎಸ್.ಪ್ರಸನ್ನಕುಮಾರ್(ರಾಯಚೂರು), ಮಂಜುನಾಥ್ ಪ್ರಸಾದ್(ಕೊಪ್ಪಳ), ಎಂ.ಎಸ್.ಶೀಕರ್(ಬಳ್ಳಾರಿ), ಡಾ.ಇ.ವಿ.ರಮಣರೆಡ್ಡಿ(ಬೀದರ್), ಮನೋಜ್ ಜೈನ್ (ಹಾವೇರಿ) ಅವರನ್ನು ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.