ಇದೇ 24, 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ಚಲನಚಿತ್ರ ಕಪ್-2023 ಪಂದ್ಯಗಳನ್ನು ಕ್ರೀಡಾಂಗಣದಲ್ಲೇ ವೀಕ್ಷಿಸಲು ಸುವರ್ಣಾವಕಾಶ. ಮೂರು ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ 25 ಅದೃಷ್ಟಶಾಲಿಗಳಿಗೆ ಪಂದ್ಯದ ಉಚಿತ ಟಿಕೆಟ್ ನೀಡಲಾಗುವುದು.
ಇಂದಿನ ಪ್ರಶ್ನೆಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಉತ್ತರಿಸಿ.