VIDEO| ಆನೇಕಲ್ ಪಟ್ಟಣದಲ್ಲಿ ಆಲಿಕಲ್ಲು, ಬಿರುಗಾಳಿ ಸಹಿತ ಜೋರು ಮಳೆ

anekal rain
Published on: 


ಬಿರುಗಾಳಿಗೆ ಆನೇಕಲ್​ ಚೆಕ್​ಪೋಸ್ಟ್​ನಲ್ಲಿ ನಿರ್ಮಿಸಿದ್ದ ಶೆಡ್​ ಛಾವಣಿ ಹಾರಿಹೋಗಿದೆ. ಅರ್ಧ ತಾಸು ನಿರಂತರವಾಗಿ ಮಳೆ ಸುರಿಯಿತು.