ವಾಯುಪಡೆ ವಿಮಾನ ಪತನ : ಪೈಲಟ್​ ಸೇರಿ ಇಬ್ಬರು ಸಾವು! | Plane Crash

dk - 2025-07-09T145505.140
Published on

Plane Crash: ಭಾರತೀಯ ವಾಯುಪಡೆಯ ಜಾಗ್ವರ್​ ಯುದ್ಧ ವಿಮಾನ ರಾಜಸ್ತಾನದ ಚುರು ಜಿಲ್ಲೆಯಲ್ಲಿ ಬುಧವಾರ ಪತನವಾಗಿದೆ ಎಂದು ವರದಿಯಾಗಿದೆ.

ಮಧ್ಯ್ಹಾನ 1.52ರ ಸುಮಾರಿಗೆ ಇಲ್ಲಿನ ಭನೋದ ಗ್ರಾಮದ ಜಮೀನೊಂದರಲ್ಲಿ ಪತನವಾಗಿದೆ. ಪತನ ಸ್ಥಳದಲ್ಲಿ ಎರಡು ಮೃತ ದೇಹಗಳು ಚಿದ್ರವಾಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net