ಕಾರ್ಯದರ್ಶಿಗಳನ್ನು ನೇಮಿಸಿದ ಎಐಸಿಸಿ

750x450_359530-congress
Published on

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಎಲ್ಲ ರಾಜ್ಯಗಳಿಗೆ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಗಳನ್ನು ನೇಮಿಸಿದೆ. ಕರ್ನಾಟಕಕ್ಕೆ ರೋಜಿ ಎಂ ಜಾನ್, ಮಯೂರ ಎಸ್.ಜಯಕುಮಾರ್, ಅಭಿಷೇಕ ದತ್ತ, ಪಿ.ಗೋಪಿ ನೇಮಕಗೊಂಡಿದ್ದು, ರಾಜ್ಯದ ಅಂಜಲಿ ನಿಂಬಾಳ್ಕರ್ ಅವರಿಗೆ ಗೋವಾ, ಡಿಯು ಮತ್ತು ಡಾಮನ್ ಜವಾಬ್ದಾರಿ ನೀಡಲಾಗಿದೆ. ಕೇರಳಕ್ಕೆ ಮನ್ಸೂರ್ ಅಲಿಖಾನ್, ಮಹಾರಾಷ್ಟ್ರಕ್ಕೆ ಯು.ಬಿ.ವೆಂಕಟೇಶ್, ತಮಿಳುನಾಡಿಗೆ ಸೂರಜ್ ಹೆಗ್ಡೆಯವರಿಗೆ ಕಾರ್ಯದರ್ಶಿ ಹೊಣೆಗಾರಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net