ಅಪಾಯ ಮಟ್ಟದಲ್ಲಿ ಹರಿಯುತ್ತಿದೆ ತುಂಗಭದ್ರಾ ನದಿ ನೀರು: ರಾಯರ ಜಪದಕಟ್ಟೆ ಜಲಾವೃತ

1143785
Published on

ರಾಯಚೂರು: ಈ ಭಾರಿ ಮುಂರು ಮಳೆ ತಂದೊಡ್ಡಿದ ಅವಾಂತರ ಅಷ್ಟಿಷ್ಟಲ್ಲ. ತುಂಗಭದ್ರಾ ನದಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಶ್ರೀರಾಘವೇಂದ್ರ ಸ್ವಾಮಿಗಳ ಜಪದಕಟ್ಟೆ ಜಲಾವೃತಗೊಂಡಿದೆ.

ರಾಯಚೂರು ತಾಲೂಕಿನ ಎಲೆಬಿಚ್ಚಾಲಿಯಲ್ಲಿರುವ ರಾಯರ ಜಪದಕಟ್ಟೆ ಮತ್ತು ರಾಘವೇಂದ್ರ ಸ್ವಾಮಿಗಳ ಶಿಷ್ಯರಾದ ಅಪ್ಪಣಾಚಾರ್ಯರ ವೃಂದಾವನ ನೀರಲ್ಲಿ ಮುಳುಗಡೆಯಾಗಿದೆ. ವೃಂದಾವನದ ಭೋಜನ ಶಾಲೆವರೆಗೂ ನೀರು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net